ದಿನದ ಸುದ್ದಿ
ಯಲ್ಲಾಪುರ ಉಪಚುನಾವಣೆ | ಮತ ಎಣಿಕೆ ಆರಂಭ
ಸುದ್ದಿದಿನ,ಕಾರವಾರ: ಯಲ್ಲಾಪುರ ಉಪಚುನಾವಣೆಯ ಮತ ಎಣಿಕೆ ಡಿಸೆಂಬರ್ 9 ರಂದು ಬೆಳಿಗ್ಗೆ 7.32ಕ್ಕೆ ಪ್ರಾರಂಭವಾಗಿದ್ದು, ಭದ್ರಾತಾ ಕೊಠಡಿಯನ್ನು ಎಣಿಕೆ ವೀಕ್ಷಕ ಶ್ರೀಧರ್ ಚಿತೂರಿ, ಜಿಲ್ಲಾ ಚುನಾವಣಾಧಿಕಾರಿ ಡಾ.ಹರೀಶಕುಮಾರ್, ಚುನಾವಣಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ಅಭ್ಯರ್ಥಿ ಚಿದಾನಂದ ಹರಿಜನ, ಹಾಗೂ ವಿವಿಧ ರಾಜಕೀಯ ಪಕ್ಷಗಳ ಚಿತ್ರ ಚುನಾವಣಾ ಏಜೆಂಟ್ ಅವರ ಸಮ್ಮುಖದಲ್ಲಿ ತೆರೆಯಲಾಯಿತು. ಅಪರ ಜಿಲ್ಲಾಧಿಕಾರಿ ನಾಗರಾಜ್ ಸಿಂಗ್ರೇರ್ ಬೀಗಮುದ್ರೆ ತೆರವುಗೊಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243