ದಿನದ ಸುದ್ದಿ
ವಿಡಿಯೋ | ಪೊಲೀಸ್ ಬ್ಯಾಂಡ್ ಮ್ಯೂಸಿಕ್ಗೆ ‘ಹುಂಜ’ದ ಹೆಜ್ಜೆ : ಮಿಸ್ ಮಾಡ್ದೆ ನೋಡಿ
- ವರದಿ : ನಿಂಗಣ್ಣ ಕೆ
ಸುದ್ದಿದಿನ,ಡೆಸ್ಕ್ : ಪೊಲೀಸ್ ಬ್ಯಾಂಡ್ ಮ್ಯೂಸಿಕ್ಗೆ ಹುಂಜವೊಂದು ಹೆಜ್ಜೆ ಹಾಕಿರೋ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸ್ ಪಥಸಂಚಲನದ ವೇಳೆ ನುಡಿಸೋ ವಾದ್ಯದ ಧ್ವನಿ ಕಿವಿಗೆ ಬೀಳ್ತಿದ್ದಂತೆ ಹುಂಜ ಅಲರ್ಟ್ ಆಗಿ ನಿಲ್ಲುತ್ತೆ. ನಂತ್ರ ಮ್ಯೂಸಿಕ್ಗೆ ತಕ್ಕಂತೆ ಹೆಜ್ಜೆಯನ್ನೂ ಹಾಕಿದೆ. ಈ ವಿಡಿಯೋ ಎಲ್ಲಿ ಚಿತ್ರಿಸಿದ್ದು ಅನ್ನೋ ಮಾಹಿತಿ ಸಿಕ್ಕಿಲ್ಲವಾದ್ರೂ ಹುಂಜದ ಪರೇಡ್ ಮಾತ್ರ ಸಖತ್ ವೈರಲ್ ಆಗಿದೆ.
ವಿಡಿಯೋ ನೋಡಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243