ದಿನದ ಸುದ್ದಿ

ದಾವಣಗೆರೆ | ಇಂದಿನಿಂದ 2ನೇ ಡೋಸ್ ಲಸಿಕೆ

Published

on

ಸುದ್ದಿದಿನ,ದಾವಣಗೆರೆ:ಕೋವಿಡ್ 2ನೇ ಡೋಸ್ ಲಸಿಕೆಯನ್ನು ಮೇ.14 ರಿಂದ ನೀಡಲಾಗುವುದು. ಕೋವಿಡ್‍ಶೀಲ್ಡ್ ನ 2ನೇ ಡೋಸ್ ಲಸಿಕೆಯನ್ನು ನಗರವ್ಯಾಪ್ತಿಯ ಆರೋಗ್ಯ ಕೇಂದ್ರಗಳಲ್ಲಿ ಮೊದಲ ಡೋಸ್ ಪಡೆದು 7 ರಿಂದ 8 ವಾರ ಪೂರೈಸಿರುವವರಿಗೆ ನೀಡಲಾಗುವುದು.

ಇದನ್ನೂ ಓದಿ | ದಿವ್ಯ ಜ್ಯೋತಿ ಬಸವಣ್ಣ..!

ಹಾಗೂ ಕೋವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ಪಡೆದು 4 ರಿಂದ 5 ವಾರ ಪೂರೈಸಿರುವವರು ನಗರದ ಸಿಜಿ ಆಸ್ಪತ್ರೆಯಲ್ಲಿ 2ನೇ ಡೋಸ್ ಲಸಿಕೆಯನ್ನು ಪಡೆಯಬಹುದಾಗಿದೆ ಎಂದು ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version