ದಿನದ ಸುದ್ದಿ

ಭಾನುವಾರ ಕಫ್ರ್ಯೂ ತೆರವುಗೊಳಿಸಿ ವಿನಾಯಿತಿ: ಮದ್ಯ ನಿಷೇಧ ಹಿಂಪಡೆತ

Published

on

ಸುದ್ದಿದಿನ,ದಾವಣಗೆರೆ : ಸರ್ಕಾರದ ಆದೇಶದಂತೆ ದಾವಣಗೆರೆ ಜಿಲ್ಲೆಯಾದ್ಯಂತ ಮೇ 18 ರಂದು ಹೊರಡಿಸಲಾದ ಲಾಕ್‍ಡೌನ್ ಆದೇಶವನ್ನು ಮಾರ್ಪಡಿಸಿ ಮೇ 31 ರ ಭಾನುವಾರದಂದು ಬೆಳಿಗ್ಗೆ 7 ರಿಂದ ರಾತ್ರಿ 7 ರವರೆಗೆ ಕಫ್ರ್ಯೂವನ್ನು ತೆರವುಗೊಳಿಸಿ ವಿನಾಯಿತಿ ನೀಡಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.

ಹಾಗೂ ಮೇ 31 ರಂದು ಮದ್ಯ ಮಾರಾಟ ನಿಷೇಧಿಸಿ ಮೇ 22 ರಂದು ಹೊರಡಿಸಿದ್ದ ಆದೇಶವನ್ನು ಸಹ ಹಿಂಪಡೆಯಲಾಗಿದೆ. ಮುಂದುವರೆದು ಜಿಲ್ಲೆಯಾದ್ಯಂತ ರಾತ್ರಿ 7 ರಿಂದ ಬೆಳಿಗ್ಗೆ 7 ರವರೆಗೆ ಯಥಾ ಪ್ರಕಾರ ಕಫ್ರ್ಯೂ ಜಾರಿಯಲ್ಲಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version