ದಿನದ ಸುದ್ದಿ

ನನ್ನ ಸಹ ಕಲಾವಿದರು ಡ್ರಗ್ಸ್ ತೆಗೆದುಕೊಂಡಿರೋದು ನೋಡಿದ್ದೇನೆ : ನಟ ಆದಿ ಲೋಕೇಶ್

Published

on

ಸುದ್ದಿದಿನ,ಬೆಂಗಳೂರು: ನಟ ಆದಿ ಲೋಕೇಶ್ ಅವರು ಇಂದು ಮಾತನಾಡಿದ್ದು, ಚಿತ್ರರಂಗದ ಕೆಲ ಯುವ ನಟರು ಸಣ್ಣಗಾಗಲು ಹಾಗೂ ದಪ್ಪಗಾಗಲು ಸ್ಟೆರಾಯ್ಡ್ ಹೆಸರಿನ ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿದ್ದಾರೆ.

ಈ ವೇಳೆ, ನನ್ನ ಸಹ ಕಲಾವಿದರು ಡ್ರಗ್ಸ್ ತೆಗೆದುಕೊಂಡಿರುವುದನ್ನು ನಾನೇ ಖುದ್ದು ಕಣ್ಣಾರೆ ನೋಡಿದ್ದೇನೆ. ಅದು ತೆಗೆದುಕೊಂಡರೂ ಕೂಡ ವಾಸನೆ ಬರಲ್ಲ. ಹಾಗಾಗಿ ಅದನ್ನು ತೆಗೆದುಕೊಂಡವರು ಅವರದ್ದೇ ಲೋಕದಲ್ಲಿರುತ್ತಾರೆ. ನಾನಂತೂ ಯಾವುದೇ ರೇವ್ ಪಾರ್ಟಿಗಳಿಗೂ ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version