ದಿನದ ಸುದ್ದಿ6 years ago
ನನ್ನ ಸಹ ಕಲಾವಿದರು ಡ್ರಗ್ಸ್ ತೆಗೆದುಕೊಂಡಿರೋದು ನೋಡಿದ್ದೇನೆ : ನಟ ಆದಿ ಲೋಕೇಶ್
ಸುದ್ದಿದಿನ,ಬೆಂಗಳೂರು: ನಟ ಆದಿ ಲೋಕೇಶ್ ಅವರು ಇಂದು ಮಾತನಾಡಿದ್ದು, ಚಿತ್ರರಂಗದ ಕೆಲ ಯುವ ನಟರು ಸಣ್ಣಗಾಗಲು ಹಾಗೂ ದಪ್ಪಗಾಗಲು ಸ್ಟೆರಾಯ್ಡ್ ಹೆಸರಿನ ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿದ್ದಾರೆ. ಈ ವೇಳೆ, ನನ್ನ ಸಹ ಕಲಾವಿದರು ಡ್ರಗ್ಸ್...