ದಿನದ ಸುದ್ದಿ

ಸಿಸಿಟಿವಿಯಲ್ಲಿ ಬಯಲಾಯ್ತು ನಾಗರತ್ನಾಳ ಅಸಲಿ ಬಣ್ಣ : ದುನಿಯಾ ವಿಜಯ್ ಅಭಿಮಾನಿಗಳಿಂದ ಛೀಮಾರಿ.. ವೀಡಿಯೋ ನೋಡಿ

Published

on

ಸುದ್ದಿದಿನ, ಬೆಂಗಳೂರು : ದುನಿಯಾ ವಿಜಯ್​ ಜೈಲಿಗೆ ಹೋಗಿದ್ದ ವೇಳೆ ನಿಜವಾಗಿಯೂ ನಡೆದಿದ್ದೇನು..? ಕೀರ್ತಿಗೌಡ ಮನೆಗೆ ಬಂದ ನಾಗರತ್ನ ವಿಜಯ್​ ಮಗನನ್ನು ನೋಡಲು ಬಂದ ನಾಗರತ್ನ, ಚಪ್ಪಲಿ ತೆಗೆದುಕೊಂಡು ಕೀರ್ತಿಗೌಡ ಅವರಿಗೆ ಥಳಿಸಿ ನೇರ ಗಿರಿನಗರ ಪೊಲೀಸ್​ ಠಾಣೆಗೆ ಹೋಗಿ ಸುಳ್ಳು ದೂರು ದಾಖಲಿಸಿದ್ದರು.

ನಾಗರತ್ನ ಆ ದಿನ ಹೈಡ್ರಾಮ ಮಾಡಿದ್ದ ನಾಗರತ್ನ
ಆದರೆ ರಿಯಾಲಿಟಿನೇ ಬೇರೆಯಾಗಿದೆ ಅಂದಿನ ಹೈಡ್ರಾಮದ ಇಂಚಿಂಚು ಮಾಹಿತಿ
ನಾಗರತ್ನ ಅವರ ಅಸಲಿ ಮುಖ ಬಯಲು
ದುನಿಯಾ ವಿಜಯ್​ ಮಟ್ಟ ಹಾಕಲು ಮಾನಸಿಕ ಕಿರುಕುಳ ನೀಡಿದ್ದ ನಾಗರತ್ನ
ಇದಕ್ಕೆ ಮೊದಲ ಮಗಳು ಮೌನಿಕಾಳದ್ದೇ ಮಾಸ್ಟರ್​ ಪ್ಲಾನ್​.

ಇದು ಹಲವು ದೃಶ್ಯ ಮಾಧ್ಯಮಗಳಲ್ಲಿಎಕ್ಸ್​​ಕ್ಲೂಸಿವ್​ ಸ್ಟೋರಿ ಆಗಿ ತೋರಿಸಲಾಗಿತ್ತು.ನಾಗರತ್ನ ಏನ್​​ ಅಮ್ಮಾ ನಿನ್​ ಕಥೆ ಯಾಕೆ ಈ ರೀತಿ ನಾಟಕವಾಡುತ್ತೀಯಾ? ಮಾಧ್ಯಮಗಳ ಮುಂದೆ ದುನಿಯಾ ವಿಜಿ ಬೇಕು ಎಂದು ನಾಟವಾಡ್ತೀರಾ?ಆದ್ರೆ ಒಳ ಒಳಗೇ ದುನಿಯಾ ವಿಜಯ್​ ಹೆಸರಿಗೆ ಕಳಂಕ ಮಾಡ್ತೀರಾ?ದುನಿಯಾ ವಿಜಯ್​ ವೃದ್ಧ ದಂಪತಿ ಮೇಲೆ ಹಲ್ಲೆ ಮಾಡ್ತಿರಾ? ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿವೆ. ಇದು ನಾಗರತ್ನ ಅವರ ಅಸಲಿಯತ್ತು. ಸಿಸಿಟಿವಿಯಲ್ಲಿ ನಾಗರತ್ನಾಳ ನಿಜ ಬಣ್ಣ ಬಯಲಾಗಿದೆ.

ಪೊಲೀಸರಿಗು ವಂಚಿಸಿದ ದುನಿಯಾ ವಿಜಯ್​ ಹೆಂಡತಿ, ಮಾಡಿದ್ದೆಲ್ಲಾ ಸಿಂಪತಿ ಸೃಷ್ಟಿಸಿ ದುನಿಯಾ ವಿಜಯ್​ ವಿರುದ್ಧ ಸುಳ್ಳು ದೂರು ಕೊಟ್ಟಿದ್ದರು. ಪೊಲೀಸರ ಮುಂದೆ ನಾಟಕವಾಡಿ ಪೊಲೀಸರನ್ನು ದಾರಿ ತಪ್ಪಿಸುತ್ತಿದ್ದರು ನಾಗರತ್ನ.

ಸುದ್ದಿದಿನ.ಕಾಂ|ವಾಟ್ಸಾಪ್ |9986715401

Trending

Exit mobile version