ದಿನದ ಸುದ್ದಿ

ಫಿಟ್ ಇಂಡಿಯಾ ಮೂಮೆಂಟ್ ಯೋಜನೆಯಡಿ ನೋಂದಣಿ

Published

on

ಸುದ್ದಿದಿನ,ಬಾಗಲಕೋಟೆ: ಕೇಂದ್ರ ಸರಕಾರವು ಫಿಟ್ ಇಂಡಿಯಾ ಮೂಮೆಂಟರ್ ಯೋಜನೆಯಡಿ ಫಿಟ್ ಇಂಡಿಯಾ ಪ್ರೀಡಮ್ ರನ್ ಕಾರ್ಯಕ್ರಮವನ್ನು ಅಕ್ಟೋಬರ 2 ವರೆಗೆ ನಡೆಯಲಿದ್ದು, ಆಸಕ್ತ ಕ್ರೀಡಾಪಟುಗಳು ಆನ್‍ಲೈನ್‍ನಲ್ಲಿ www.fitindia.gov.inನಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿ ಭಾಗವಹಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂಸಂ.08354-235896ಗೆ ಸಂಪರ್ಕಿಸಬಹುದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346253

Trending

Exit mobile version