ದಿನದ ಸುದ್ದಿ

600 ಕೆಜಿ ತೂಕದ ಮೊಸಳೆ ಪತ್ತೆ..!

Published

on

ಚಿತ್ರ ಕೃಪೆ: ಎನ್ ಡಿ ಟಿ ವಿ

ಸುದ್ದಿದಿನ ಡೆಸ್ಕ್ : ಆಸ್ಟ್ರೇಲಿಯಾದಲ್ಲಿ 600 ಕೆಜಿ ತೂಕದ ದೈತ್ಯ, ಹಂಟರ್ ಮೊಸಳೆಯೊಂದು ಎಂಟು ವರ್ಷಗಳ ನಂತರ ಸಿಕ್ಕಿಬಿದ್ದಿದೆ. 2010ರಲ್ಲಿ ಕಾಣಿಸಿಕೊಂಡಿದ್ದ 4.7 ಮೀಟರ್ (15.4 ಅಡಿ) ಉದ್ದದ ಮೊಸಳೆ ಉತ್ತರ ಕ್ಯಾಥರಿನ್ ಬಳಿ ಬರುವ ಹಂತಕ ಮೊಸಳೆ ಪತ್ತೆ ಹಚ್ಚಲಾಗಿದೆ.

ಇದನ್ನು ಸೆರೆ ಹಿಡಿಯಲು ಅಧಿಕಾರಿಗಳು ಕಳೆದ 10 ವರ್ಷಗಳಿಂದ ಸತತ ಪ್ರಯತ್ನ ನಡೆಸಿದ್ದರು. ಈ ಮೊಸಳೆಗೆ 60 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಕ್ಯಾಥರಿನ್ ನದಿಯ ಅತಿ ದೊಡ್ಡ ಮೊಸಳೆಯಾಗಿದೆ. ಇಲ್ಲಿ 25ಕ್ಕೂ ಅಧಿಕ ಮೊಸಳೆಗಳನ್ನು ಹಿಡಿರಬಹುದು ಎಂಬ ಅಂದಾಜಿದೆ. ನದಿಪಾತ್ರದಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರನ್ನು ಸಾಯಿಸುತ್ತಿತ್ತು. ಇದು ವರ್ಷವೊಂದಕ್ಕೆ ಇಬ್ಬರನ್ನು ಸಾಯಿಸಿರಬಹುದು ಎಂಬ ಅಂದಾಜಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version