ನಿತ್ಯ ಭವಿಷ್ಯ

ತಥಾಸ್ತು ದೇವತೆಗಳು ಇರುತ್ತಾರೆ ಅಪ್ಪಿತಪ್ಪಿಯೂ ಈ ಮಾತುಗಳನ್ನು ಆಡಬೇಡಿ

Published

on

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : 9945410150

ಅಸ್ತು ದೇವತೆಗಳು ನಮ್ಮ ಸುತ್ತಲೂ ಸಂಚಾರ ಮಾಡುತ್ತಿರುತ್ತಾರೆ. ಈ ವೇಳೆ ನಾವು ಕೆಲವೊಂದು ಮಾತುಗಳನ್ನು ಆಡುತ್ತಿರುತ್ತೇವೆ ನಮ್ಮ ಯಾವುದೇ ಮಾತುಗಳು ದೇವತೆಗಳು ಅಸ್ತು ಎಂಬುವ ವಚನಗಳನ್ನು ನೀಡುತ್ತಾರೆ.

ಈ ಸಂದರ್ಭದಲ್ಲಿ ನಾವು ಆಡುವ ಒಳ್ಳೆಯ ಮಾತುಗಳು ಮತ್ತು ಕೆಟ್ಟ ಮಾತುಗಳು ಸಹ ಇದು ಅನ್ವಯವಾಗಬಹುದು ಯಾವುದೇ ಕಾರಣಕ್ಕೂ ಈ ಮಾತುಗಳನ್ನು ನೀವು ಆಡಲೇಬೇಡಿ.

ನೀವು ಆರೋಗ್ಯವಾಗಿದ್ದರು ಅನಾರೋಗ್ಯ ಇದೆ ಎನ್ನುವುದು. ಹಣವಿದ್ದರೂ ಸಹ ಸುಖಾಸುಮ್ಮನೆ ಆರ್ಥಿಕ ಸಮಸ್ಯೆ ಹೇಳಿಕೊಳ್ಳುವುದು. ಇನ್ನೊಬ್ಬರ ದೃಷ್ಟಿಯಲ್ಲಿ ಇಲ್ಲದಿರುವಂತಹ ಬಡತನವನ್ನು ಹೇಳಿಕೊಂಡು ತಿರುಗಾಡುವುದು. ಸುಳ್ಳುಗಳಿಂದ ಕಷ್ಟಗಳನ್ನು ಹೇಳುವುದು ಮಾಡಬೇಡಿ. ಇದರಿಂದ ನಿಜವಾಗಿಯೂ ದಾರಿದ್ರ್ಯ ಸೃಷ್ಟಿಯಾಗುವುದು.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ.
9945410150

Trending

Exit mobile version