ದಿನದ ಸುದ್ದಿ
ನವಿಲೇಹಾಳ್ | ನಾಳೆ ಬಾರಾ ಇಮಾಮ್ ಮಕಾನ್ ” ಕಟ್ಟಡದ ‘ ಗುದ್ದಲಿ ಪೂಜೆ’
ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ನವಿಲೇಹಾಳ್ ಗ್ರಾಮದಲ್ಲಿ “ಬಾರಾ ಇಮಾಮ್ ಮಕಾನ್ ” ಕಟ್ಟಡದ ‘ ಗುದ್ದಲಿ ಪೂಜೆ’ ಕಾರ್ಯಕ್ರಮ ದಿನಾಂಕ: 21-11-2020 ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ,
ಕಾರ್ಯಕ್ರಮವನ್ನು ದಾವಣಗೆರೆಯ ಬಸವಕೇಂದ್ರ ವಿರಕ್ತಮಠದ ಶ್ರೀ ಬಸವ ಪ್ರಭುಗಳು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಸಾನಿಧ್ಯವನ್ನು ಶ್ರೀ ಪರಮಪೂಜ್ಯ ರಾಮಲಿಂಗೇಶ್ವರ ಸ್ವಾಮಿಗಳು ವಹಿಸಲಿದ್ದು, ಜನಾಬ್ ಸಿರಾಜ್ ಅಹಮ್ಮದ್ ಅಧ್ಯಕ್ಷರು ಜಿಲ್ಲಾ ವಕ್ಫ್ ಮಂಡಳಿ ದಾವಣಗೆರೆ ಇವರು ಅಧ್ಯಕ್ಷತೆವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243