ಲೈಫ್ ಸ್ಟೈಲ್
ಗ್ಯಾಸ್ಟ್ರಿಕ್, ಮಲಬದ್ದತೆ, ಬೊಜ್ಜು ನಿವಾರಣೆಗೆ ಇಲ್ಲಿದೆ ಮನೆ ಮದ್ದು..!
ನಮಸ್ಕಾರ ನಮ್ಮ “ಜೀವಸತ್ವ” ಗ್ಯಾಸ್ಟ್ರಿಕ್, ಮಲಬದ್ದತೆ, ಬೊಜ್ಜು ನಿವಾರಣೆ ಯಲ್ಲಿ ಬಹಳ ಉತ್ತಮವಾದ ಮನೆ ಮದ್ದು.ಯಾವುದೇ ಅಡ್ಡ ಪರಿಣಾಮ ಇಲ್ಲದ 10 ವರ್ಷ ಮೇಲ್ ಪಟ್ಟು 80 ವರ್ಷದ ಎಲ್ಲರೂ ತೆಗೆದುಕೊಳ್ಳ ಬಹುದಾಗಿದೆ.
ಉಪಯೋಗಗಳು
- ಮಲಬದ್ಧತೆ ,ಅಸಿಡಿಟಿ ಯನ್ನು ನಿವಾರಿಸಲು ಸಹಕಾರಿಯಾಗಿದೆ.
- ಇದರಲ್ಲಿರುವ ಕಹಿಜೀರಿಗೆ ಮತ್ತು ಮೆಂತ್ಯೆ ಶುಗರ್,ಬಿಪಿ ನಿಯಂತ್ರಣಕ್ಕೆ ಬಹಳ ಉಪಯುಕ್ತವಾಗಿದೆ.
- ದೇಹದಲ್ಲಿರುವ ಬೇಡದ ಕೊಬ್ಬನ್ನು ಕರಗಿಸಿ ರಕ್ತ ಚಲನೆಯನ್ನು ಉತ್ತಮ ಗೊಳಿಸಿ ಆರೋಗ್ಯ ವಾಗಿ ಇರುವಂತೆ ದೇಹವನ್ನು ನೋಡಿಕೊಳ್ಳುತ್ತದೆ.
- ಇದರಲ್ಲಿರುವ ಅಗಸೆ ಬೀಜ ದೇಹದಲ್ಲಿರುವ ಕಲ್ಮಶಗಳನ್ನೆಲ್ಲ ಶುಚಿ ಮಾಡಿ ದೊಡ್ಡ ಕರುಳ ನ್ನು ಆರೋಗ್ಯದಿಂದಿರಲು ಸಹಕರಿಸುತದೆ.
- ಇದರಲ್ಲಿ ಒಮೆಗ 3 ಹೇರಳ ವಾಗಿ ಇರುವುದರಿಂದ ಕಣ್ಣಿನ ,ಕೂದಲಿನ ಆರೋಗ್ಯ ವನ್ನು ಹೆಚ್ಚಿಸುತದೆ.
ಬಳಸಿರುವ ಪದಾರ್ಥಗಳು
ಅಗಸೆ ಬೀಜ,ಜೀರಿಗೆ,ಸೋಂಪುಕಾಳು,ಮೆಂತ್ಯ ಕಹಿಜೀರಿಗೆ,ಸೊಗಡೆಬೇರು,ಕರಿಬೇಹು ಪುಡಿ,ಮೆಣಸು,ತುಳಸಿ,ಓಂಕಾಳು,ದಾಲ್ಚಿನಿ
ಉಪಯೋಗಿಸುವ ರೀತಿ
ಮಲಗುವ ಮುನ್ನ 1.5 ಚಮಚ ಈ ಪುಡಿಯನ್ನು ಉಗುರು ಬೆಚ್ಚಗಿನ ಬಿಸಿನೀರಿನಲ್ಲಿ ಬೆರೆಸಿ ಕುಡಿಯಬೇಕು(ಚಿಕ್ಕ ಲೋಟ).ತದನಂತರ ಎನ್ನನ್ನು ತಿನ್ನಬಾರದು ಒಂದು ದೊಡ್ಡಲೋಟ ಬಿಸಿನೀರು ಕುಡಿಯಬಹುದು. ಮತ್ತೆ ಬೆಳ್ಳಿಗೆ ಖಾಲಿ ಹೋಟೆಯಲ್ಲಿ 1 ಚಮಚ ಉಗುರು ಬೆಚ್ಚಗಿನ ಬಿಸಿನೀರಿನಲ್ಲಿ ಬೆರೆಸಿ ಕುಡಿಯಬೇಕು. ಒಂದೇ ಗುಟುಕಿನಲ್ಲಿ ಕುಡಿದರೆ ಒಳ್ಳೆಯದು ಯಾಕೆಂದರೆ ಅತ್ಯಂತ ಕಹಿಯಾಗಿರುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243