ದಿನದ ಸುದ್ದಿ

ಹಾಸನ | ಮಳೆಗೆ ಕೊಚ್ಚಿಹೋದ ರೈಲ್ವೇ ಸೇತುವೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ | ಹಾಸನ ಜಿಲ್ಲೆಯಲ್ಲಿ ಮುಂದುವರೆದ ವರುಣನ ಆರ್ಭಟಕ್ಕೆ ಕೊಚ್ಚಿಹೋದ ರೈಲ್ವೆ ಸೇತುವೆ ಹಾಗೂ ಹಳಿಗಳು. ಬೆಂಗಳೂರು ಮಂಗಳೂರು ರೈಲ್ವೆ ಮಾರ್ಗದಲ್ಲಿ 40 ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿತ ಉಂಟಾಗಿದೆ. ಈ ಹಿಂದೆಯೇ ಬಂದ್ ಆಗಿದ್ದ ರೈಲು ಸಂಚಾರ. ಮತ್ತೆ ಗುಡ್ಡ ಕುಸಿತದ ಭೀತಿಯಿಂದ ಕಾರ್ಯಾಚರಣೆಗೆ ಇಳಿಯದ ರೈಲ್ವೆ ಸಿಬ್ಬಂದಿ.

Leave a Reply

Your email address will not be published. Required fields are marked *

Trending

Exit mobile version