ಲೈಫ್ ಸ್ಟೈಲ್
ವೀರ್ಯಾಣು ಬಲವೃದ್ಧಿಗೆ ಇಲ್ಲಿವೆ ಉಪಾಯಗಳು..!
ವೀರ್ಯಾಣು ವೃದ್ಧಿಯ ಉಪಾಯಗಳು
1. ಊಟದ ಸಮಯ ದಲ್ಲಿ ಈರುಳ್ಳಿಯನ್ನು ಉಪ ಯೋಗಿಸಿದರೆ ಕೆಮ್ಮು ನಿವಾರಣೆ ಯಾಗುತ್ತದೆ ವೀಲ್ಯದ ವೃದ್ಧಿ ಯಾಗುತ್ತದೆ ಸ್ನಾಯು ಮಂಡಲ ವನ್ನು ಚೇತನಗೊಳಿಸುತ್ತದೆ. ಹಾಗೂ ಕಾಲರಾ ಕ್ರಿಮಿಯನ್ನು ನಾಶಪಡಿಸುತ್ತದೆ.
2. ಹಸುವಿನ ಹಾಲನ್ನು ಮಣ್ಣಿನ ಪಾತ್ರೆಯಲ್ಲಿಟ್ಟುಕೊಂಡು ಕುಡಿದರೆ ಯಾಗುತ್ತದೆ. ವೀರ್ಯಯಾಗುತ್ತದೆ.
3. ಮೊಸರಿಗೆ ಅಥವಾ ಮಜ್ಜಿಗೆಗೆ ಉಪ್ಪು ಸೇರಿಸಿ ಕುಡಿಯುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ ಮತ್ತು ವೀರ್ಯ ವೃದ್ಧಿಯಾಗುತ್ತದೆ.
4. ಬಾಳೆಹಣ್ಣನ್ನು ಉಪಯೋಗಿಸಿದರೆ ಪಚನ ಕಾರ್ಯ ಬೇಗನೇ ಆಗುವುದು ಮತ್ತು ವೀರ್ಯ ವೃದ್ಧಿಯಾಗುವುದು.
5. ಒಂದು ಎಳನೀರಿಗೆ ಜೇನುತುಪ್ಪ ಸೇರಿಸಿ ದಿನವೂ ಕುಡಿದರೆ ನರಗಳ ದುರ್ಬಲತೆ ನಿವಾರಣೆಯಾಗಿ ವೀರ್ಯವೃದ್ಧಿಯಾಗುತ್ತದೆ.
ಇದನ್ನೂ ಓದಿ : ಮೂತ್ರದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿಡುತ್ತೆ ಈ ಸೀಮೆ ಬದನೆಕಾಯಿ..!
6. ಬೆಳ್ಳುಳ್ಳಿಯ ಸೇವನೆಯಿಂದ ಕ್ಷಯರೋಗ ನಿವಾರಣೆಯಾಗುತ್ತದೆ. ಇದು ವೀರವನ್ನು ಹೆಚ್ಚಿಸುತ್ತದೆ, ಪಚನ ಶಕ್ತಿಯನ್ನೂ ಸಹ ಅಧಿಕಗೊಳಿಸುತ್ತದೆ.
7. ಮಾವಿನ ಹಣ್ಣನ್ನು ಕ್ರಮಬದ್ಧವಾಗಿ ತಿನ್ನುವುದರಿಂದ ವೀರ್ಯ ವೃದ್ಧಿಯಾಗುತ್ತದೆ. ಶರೀರದ ಬಣ್ಣ ಉತ್ತಮಗೊಳ್ಳುತ್ತದೆ.
8. ಮಾವಿನ ಹಣ್ಣಿನ ರಸಕ್ಕೆ ಹಾಲು ಹಾಗೂ ಜೇನುತುಪ್ಪ ಬೆರೆಸಿ ದಿನಂಪ್ರತಿ ಸೇವಿಸುತ್ತಿದ್ದರೆ ಜ್ಞಾಪಕ ಶಕ್ತಿ ಹೆಚ್ಚುವುದು, ಲೈಂಗಿಕ ಶಕ್ತಿ ವೃದ್ಧಿಯಾಗುವುದು, ಶ್ರವಣ ಶಕ್ತಿ ಚುರುಕಾಗುವದು.
9. ನುಗ್ಗೆ ಹೂವನ್ನು ಹಾಲಿನಲ್ಲಿ ಬೇಯಿಸಿ ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ.
10. ಉದ್ದಿನ ಬೇಳೆಯನ್ನು ಹುರಿದು ಹಾಲಿನಲ್ಲಿ ಬೇಯಿಸಿ ಏಲಕ್ಕಿ ಪುಡಿ, ದ್ರಾಕ್ಷಿ ಮತ್ತು ಬೆಲ್ಲ ಹಾಕಿಕೊಂಡು ತಿನ್ನುವುದರಿಂದ ವೀರ್ಯ ವೃದ್ಧಿಯಾಗುವುದು ಮತ್ತು ಶಾರೀರಕ ಶಕ್ತಿ ಅಧಿಕವಾಗುವುದು.
11. ಉದ್ದಿನ ಬೇಳೆಯನ್ನು ನೆನಸಿ ತುಪ್ಪದಲ್ಲಿ ಹುರಿದು ರೊಟ್ಟಿಯೊಂದಿಗೆ ತಿಂದರೆ ವೀರ್ಯ ವೃದ್ಧಿಯಾಗುವುದು.
12. ಕೆಂಪು ಮೂಲಂಗಿಯ ಪಲ್ಯ ಮಾಡಿಕೊಂಡು ತಿಂದರೆ ವೀರ್ಯವೃದ್ಧಿಗೊಳ್ಳುತ್ತದೆ ಮತ್ತು ಸಂಭೋಗ ಶಕ್ತಿಯು ಹೆಚ್ಚುತ್ತದೆ.
13, ಒಣದ್ರಾಕ್ಷಿಯನ್ನು ತಿನ್ನುವುದರಿಂದ ಲೈಂಗಿಕ ಬಲಹೀನತೆ ನಿವಾರಣೆಯಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243