ದಿನದ ಸುದ್ದಿ
ವಿಜಯ್ ಮಲ್ಯಾಗೆ ಹೈಕೋರ್ಟ್ ನೋಟಿಸ್ ಜಾರಿ
ಸುದ್ದಿದಿನ ಡೆಸ್ಕ್ : ಸಾಲ ತೀರಿಸಲಾಗದೇ ಇಂಗ್ಲೆಂಡಿನಲ್ಲಿ ತಲೆಮರಿಸಿಕೊಂಡಿದ್ದ ಮದ್ಯ ದೊರೆ ವಿಜಯ ಮಲ್ಯಗೆ ಇಂಗ್ಲೆಂಡಿನ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಭಾರತದ 13 ಬ್ಯಾಂಕ್‌ಗಳಲ್ಲಿ 900ಕೋಟಿ ರೂ. ಸಾಲ ಮಾಡಿದ್ದರು. ಬ್ಯಾಂಕ್‌ಗಳಿಗೆ ತೀರಿಸದೇ ವಿದೇಶದಲ್ಲಿ ತಲೆಮರಿಸಿಕೊಂಡಿದ್ದರು. ಈಗ ಇಂಗ್ಲೆಂಡಿನ ಹೈಕೋರ್ಟ್ ನೋಟಿಸ್ ನೀಡಿದೆ. ವಿಜಯ ಮಲ್ಯಗೆ ಬ್ಯಾಂಕ್‌ಗಳಿಗೆ ಸಾಲ ತೀರಿಸಲು ಇಂಗ್ಲೆಂಡಿನ ಹೈಕೋಟ್ ಸೂಚನೆ ನೀಡಿದೆ. ಇದಕ್ಕಾಗಿ ಅವರು ಇಂಗ್ಲೆಂಡ್ ಪ್ರವೇಶ ಪಡೆಯಬಯಹುದು ಎಂದು ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401