ನಿತ್ಯ ಭವಿಷ್ಯ
ನಿಖರವಾದ ಭವಿಷ್ಯ ವಾಣಿ ಮತ್ತು ಸಮಸ್ಯೆಗಳಿಗೆ ಪರಿಹಾರ ಮಾರ್ಗದರ್ಶನ : 03/08/2019 ಶ್ರಾವಣ ಶನಿವಾರ
ಶ್ರೀ ಲಕ್ಷ್ಮೀ ವೆಂಕಟೇಶ್ವರ ಅನುಗ್ರಹದಿಂದ ನಿಮ್ಮ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಅಂತಿಮ ಪರಿಹಾರವನ್ನು ನೀಡಲಾಗುವುದು. ಇಂದೇ ಕರೆಮಾಡಿ ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು 9900494333.
ಮೇಷ ರಾಶಿ
ಉದ್ಯೋಗಿಗಳಿಗೆ ಮಹತ್ತರ ಗಳಿಕೆ ಇರುತ್ತದೆ. ಕುಟುಂಬದಲ್ಲಿ ಮನೆ ಮಕ್ಕಳು ಗಂಡ ಹೆಂಡತಿಯಲ್ಲಿ ಸಂತೃಪ್ತಿ ಕಾಣುತ್ತದೆ. ಬಂಧು ವರ್ಗದವರ ವಿನಾಕಾರಣ ಮನಸ್ಥಾಪ ಬರುತ್ತದೆ. ಹಣಕಾಸಿನಲ್ಲಿ ವ್ಯವಹಾರಗಳು ಕ್ರಮವಾಗಿ ಮುಕ್ತಾಯಗೊಳ್ಳುವುದರಿಂದ ತೃಪ್ತಿ ಕಾಣಿಸುವುದು. ಓದಿನಲ್ಲಿ ಆಸಕ್ತಿ ಉಂಟಾಗುತ್ತದೆ. ಆರೋಗ್ಯ ತೃಪ್ತಿಕರ ಇಲ್ಲದೆ ತೊಂದರೆ ಕಾಣಿಸುತ್ತದೆ. ಮದುವೆ ವಿಷಯಗಳು ತಪ್ಪಿ ಹೋಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ವೃಷಭ ರಾಶಿ
ನಿಮ್ಮ ಕುಟುಂಬದ ವಿಷಯದಿಂದ ಆರ್ಥಿಕ ಹಾಗೂ ದೈಹಿಕವಾಗಿ ವಿಶೇಷ ತರಹದಲ್ಲಿ ಹಾನಿಗೆ ಗುರಿಯಾಗುವಿರಿ. ಉದ್ಯೋಗ ವ್ಯವಹಾರದಲ್ಲಿ ಗಣನೀಯವಾಗಿ ಗಳಿಕೆ ಇರುವುದರಿಂದ ಅಷ್ಟೊಂದು ಚಿಂತಿಸುವ ಸಂದರ್ಭ ಇರಲಾರದು. ನಿಮ್ಮ ಶ್ರೇಯಸ್ಸನ್ನು ಕುರಿತು ಶತ್ರುಗಳು ವಿನಾಕಾರಣ ವಿಷ ಕಾರುತ್ತಾರೆ. ಜ್ವರದ ಪೀಡೆಗಳಿಂದ ನಿಮ್ಮ ಮನಃಶಾಂತಿಗೆ ಭಂಗ ಉಂಟಾಗುವುದು. ಹಣಕಾಸಿನ ವಿಚಾರದಲ್ಲಿ ಶುಭ ಅಶುಭ ಸಮ್ಮಿಶ್ರ ವಾಗಿದೆ ಎನ್ನಬಹುದು. ನಿಮ್ಮ ಪರಿವಾರದಲ್ಲಿ ಎಡಬಿಡದೆ ದೊರೆಯುವ ಸಹಕಾರಗಳು ಮುಖ್ಯವಾಗಿರುತ್ತವೆ. ವಿದ್ಯಾಭ್ಯಾಸದಲ್ಲಿ ಲಾಭ ಪಡೆಯಬಹುದು. (ಪರಿಹಾರಕ್ಕೆ ಕರೆಮಾಡಿ) 9900494333.
ಮಿಥುನ ರಾಶಿ
ಒಳ್ಳೆಯ ವಿವೇಚನೆಯಿಂದ ದುಡಿಯುತ್ತಿರುವ ನಿಮಗೆ ಗ್ರಹ ಫಲಗಳು ಅಷ್ಟೊಂದು ತೃಪ್ತಿಕರ ಫಲ ನೀಡುವುದಿಲ್ಲ. ಕುಟುಂಬದಲ್ಲಿ ವಿವಾಹ ಕಷ್ಟಸುಖಗಳ ಸಮ್ಮಿಶ್ರಣದ ಫಲವುಂಟು ಮಾಡುತ್ತದೆ. ವ್ಯವಹಾರದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಮಯೋಚಿತ ಪ್ರಜ್ಞೆಯಿಂದ ವಿವೇಚಿಸುವುದು ಒಳಿತು. ಉದ್ಯೋಗಸ್ಥ ರಲ್ಲಿ ಮೇಲಾಧಿಕಾರಿಗಳ ಕಿರುಕುಳ ತಮ್ಮನ್ನು ಎದೆಗುಂದುವಂತೆ ಮಾಡುತ್ತದೆ. ದೂರ ಪ್ರಯಾಣ ಮಾಡುವಾಗ ಕೆಲವೊಮ್ಮೆ ತಮ್ಮ ಕೆಲಸಗಳು ವಿಘ್ನ ವಾಗುವ ಸಂದರ್ಭ ಎದುರಾಗುತ್ತದೆ. (ಪರಿಹಾರಕ್ಕೆ ಕರೆಮಾಡಿ.) 9900494333.
ಕರ್ಕಾಟಕ ರಾಶಿ
ಉದ್ಯೋಗದಲ್ಲಿ ಮಂದಗತಿಯ ಬೆಳವಣಿಗೆ. ವಿದ್ಯಾಭ್ಯಾಸದ ಪ್ರಗತಿಯಿಂದ ಸಂತೋಷ ವಾಗಲಿದೆ. ಮದುವೆ ವಿಷಯದಲ್ಲಿ ಸತತ ಪ್ರಯತ್ನ ದಿಂದ ಮುನ್ನಡೆಯಲ್ಲಿ ಯಶಸ್ಸು ನಿಮ್ಮ ಪಾಲಿಗೆ ಖಚಿತವಾಗುತ್ತದೆ. ಅಪಘಾತ ಧನಹಾನಿ ದುಂದುವೆಚ್ಚಗಳ ಬಗ್ಗೆ ನಿಗಾವಹಿಸಬೇಕು. ವ್ಯವಹಾರ ವ್ಯಾಪಾರಗಳಲ್ಲಿ ಮೋಸ ಹೋಗದಂತೆ ಎಚ್ಚರಿಕೆ ವಹಿಸುವುದು ಉತ್ತಮ. ಕುಟುಂಬದ ಕಾರ್ಯದಲ್ಲಿ ಯಶಸ್ಸು ಇರುವುದಾಗಿ ಕಂಡುಬರುತ್ತದೆ. ವಿದ್ಯಾಭ್ಯಾಸ ಆಸಕ್ತಿ ಕಡಿಮೆಯಾಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಸಿಂಹ ರಾಶಿ
ಉದ್ಯೋಗಸ್ಥ ರಲ್ಲಿ ನಿಮ್ಮ ಪ್ರಯತ್ನ ನಿರಂತರ ಶ್ರಮದ ಮೂಲಕ ಎಣಿಸಿದ ಹಲವು ಫಲ ದೊರೆತು ತೃಪ್ತಿಕರ ವಾಗುವುದು. ಆಹಾರ ಪದ್ಧತಿಯಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳದಿದ್ದರೆ ಆರೋಗ್ಯ ನಶಿಸುತ್ತದೆ. ಮಕ್ಕಳ ವಿದ್ಯಾಭ್ಯಾಸದ ಉನ್ನತಿಯಿಂದ ಸಂತೋಷವಾಗುತ್ತದೆ. ಏಕಾಗ್ರತೆಯಿಂದ ಹೆಚ್ಚು ಕೆಲಸಗಳನ್ನು ಹಣದ ವಿಷಯವಾಗಿ ಮಾಡಿ ಅಭಿವೃದ್ಧಿ ಪಡಿಸುವುದು. ವಿವಾಹದಲ್ಲಿ ಇರುವ ಸಮಸ್ಯೆಗಳು ದೂರವಾಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಕನ್ಯಾ ರಾಶಿ
ಉದ್ಯೋಗದಲ್ಲಿ ಪ್ರಯತ್ನಕ್ಕೆ ಸರಿಯಾದ ಫಲ ದೊರೆಯದೆ ಪರಿತಪಿಸಬೇಕಾಗಬಹುದು. ದೀರ್ಘಕಾಲೀನ ಅನಾರೋಗ್ಯ ನಿಮಗೆ ತೊಂದರೆ ಉಂಟುಮಾಡುತ್ತದೆ. ವ್ಯಾಪಾರ-ವ್ಯವಹಾರದಲ್ಲಿ ಬೇರೆಯವರ ಸಹಾಯವನ್ನು ನಿರೀಕ್ಷಿಸಬೇಡಿ ಕಾರ್ಯ ವಿಳಂಬವಾಗುತ್ತದೆ. ವಿವಾಹವಾಗಲು ಬಯಸುವವರಿಗೆ ಕಂಕಣಬಲ ಕೂಡಿ ಬರುವುದು. ಉನ್ನತ ಮೂಲಗಳಿಂದ ಹಣಕಾಸಿನ ಯೋಗ ಕೂಡಿ ಬರುತ್ತದೆ. (ಪರಿಹಾರಕ್ಕಾಗಿ ಕರೆ ಮಾಡಿ) 9900494333.
ತುಲಾ ರಾಶಿ
ಮಕ್ಕಳ ವಿದ್ಯಾಭ್ಯಾಸದ ಉನ್ನತಿಯಿಂದ ನೆಮ್ಮದಿ ಸಿಗಬಹುದು. ಕುಟುಂಬದಲ್ಲಿ ಕಷ್ಟಕರವಾದ ಸಮಸ್ಯೆಗೆ ತಾಳ್ಮೆಯೇ ಉತ್ತರ ಎನ್ನುವಂತೆ ನಿಮ್ಮ ತಾಳ್ಮೆ ಕಳೆದುಕೊಳ್ಳಬೇಡಿ. ಉದ್ಯೋಗದಲ್ಲಿ ಅವಸರದಿಂದ ಅಪಾಯಕ್ಕೆ ಸಿಲುಕದೆ ಎಚ್ಚರವಹಿಸಬೇಕು. ವಿವಾಹ ವಿಷಯದಲ್ಲಿ ಹೊಸ ಹೊಸ ಸಂಬಂಧಗಳು ಬಂದುಹೋಗುತ್ತವೆ. ಆರೋಗ್ಯದಲ್ಲಿ ಮನಸ್ಸಿನ ನೆಮ್ಮದಿಯ ಕೊರತೆ ಕಾಣುತ್ತದೆ. ಧನ ಲಾಭವಿದೆ.( ಪರಿಹಾರಕ್ಕಾಗಿ ಕರೆ ಮಾಡಿ) 9900494333.
ವೃಶ್ಚಿಕ ರಾಶಿ
ಉದ್ಯೋಗಸ್ಥ ರಲ್ಲಿ ತಮ್ಮ ಎಣಿಕೆಯಂತೆ ಫಲ ಸಿಗುವುದಿಲ್ಲ. ಜೀರ್ಣಾಂಗದ ತೊಂದರೆಗೆ ಸಿಲುಕಿ ಆರೋಗ್ಯ ಹದಗೆಡುವುದು. ಸಾಂಸಾರಿಕ ಜಂಜಾಟದಲ್ಲಿ ಕೆಲವು ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಫಲಗಳು ದೊರೆಯುವುದಿಲ್ಲ. ಕಂಟ್ರಾಕ್ಟರು ಇವರಿಗೆ ಬಾಕಿಗಳು ದೊರೆತು ಶೀಘ್ರವಾಗಿ ಹೊಸದಾಗಿ ಹೊಸ ಕೆಲಸಗಳು ಸಿಗುತ್ತವೆ. ಬಂಧುಮಿತ್ರರ ಸಮಾಗಮ ಮತ್ತು ಸಲಹೆ ಸಹಾಯಗಳು ಸಿಗಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಬಹುದು. (ಪರಿಹಾರಕ್ಕಾಗಿ ಕರೆ ಮಾಡಿ) 9900494333.
ಧನಸ್ಸು ರಾಶಿ
ಕುಟುಂಬದ ಶುಭಫಲಗಳು ವಿಶೇಷವಾಗಿದ್ದರು ಕೊನೆಯ ಭಾಗದಲ್ಲಿ ಸ್ವಲ್ಪ ಅವಗಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ದುರಾಭ್ಯಾಸಗಳಿಂದ ದೂರವಿದ್ದು ಆರೋಗ್ಯವನ್ನು ಕಾಪಾಡಬೇಕು. ಕಂಕಣಬಲ ಕೈಗೂಡಿ ನಿಮ್ಮ ನಿರೀಕ್ಷೆ ಈಡೇರುತ್ತದೆ. ಉದ್ಯೋಗದಲ್ಲಿ ಶತ್ರುಪೀಡೆ ಇರುವಂತೆ ಪ್ರತಿಸ್ಪರ್ಧಿಗಳ ಸೆಣಸಾಟ ಕಾಣುತ್ತದೆ. ( ಪರಿಹಾರಕ್ಕಾಗಿ ಕರೆ ಮಾಡಿ) 9900494333.
ಮಕರ ರಾಶಿ
ಉದ್ಯೋಗದಲ್ಲಿ ಉತ್ತಮ ಫಲಗಳು ತೋರಿಬಂದರೂ ಸಣ್ಣಸಣ್ಣ ತೊಂದರೆಗಳು ನಿಮ್ಮನ್ನು ಬಾಧಿಸುತ್ತಲೇ ಇರುತ್ತದೆ. ಆರೋಗ್ಯ ವಿಷಯದಲ್ಲಿ ಜಾಗರೂಕರಾಗಿ ಇರುವುದು ಉತ್ತಮ. ವಿನಾಕಾರಣ ಮಿತ್ರರಲ್ಲಿ ವೈಷಮ್ಯ ಉಂಟಾಗುವ ಸಂಭವ ಜಾಸ್ತಿ ಇರುತ್ತದೆ. ಸರಿಯಾದ ದಾರಿಯಲ್ಲಿ ಮುನ್ನಡೆಯಲು ಗ್ರಹ ಬಲಗಳ ಬೆಂಬಲವಿದೆ. ಅನಿರೀಕ್ಷಿತ ಧನಲಾಭದ ಅವಕಾಶ ಇರುತ್ತದೆ ತೀರ್ಥಯಾತ್ರೆ ಪುಣ್ಯಕ್ಷೇತ್ರ ದರ್ಶನ ಸಂತೃಪ್ತಿ ಹೊಂದುವುದು. ಮದುವೆ ವಿಚಾರದಲ್ಲಿ ಅಧಿಕ ಲಾಭ ಕಾಣಬಹುದು. (ಪರಿಹಾರಕ್ಕಾಗಿ ಕರೆ ಮಾಡಿ) 9900494333.
ಕುಂಭ ರಾಶಿ
ನೀವು ಉದ್ಯೋಗದಲ್ಲಿ ಶ್ರಮದಾಯಕ ವಾಗಿ ಎಡಬಿಡದೆ ದುಡಿದರೂ ಗ್ರಹ ಫಲಗಳು ನಿರೀಕ್ಷಿತ ರೀತಿಯಲ್ಲಿ ಫಲ ನೀಡುವುದಿಲ್ಲ. ಹಣಕಾಸಿನ ವಿಚಾರದಲ್ಲಿ ತಪ್ಪು ದಾರಿ ಹಿಡಿಯುವ ಸಂದರ್ಭ ಎದುರಾಗುತ್ತದೆ. ಕುಟುಂಬದಲ್ಲಿ ಒತ್ತಡಗಳು ಬಂದು ಮರ್ಯಾದೆ ಮತ್ತು ಸ್ಥಾನಮಾನಗಳು ಉಳಿಸಿಕೊಳ್ಳುವುದು ಸಮಸ್ಯೆಯಾಗುತ್ತದೆ. ಪ್ರೀತಿ ಮಾಡುವವರು ಕಷ್ಟನಷ್ಟಗಳನ್ನು ಹೆಚ್ಚು ಎದುರಿಸಬೇಕಾಗುತ್ತದೆ. ದೈಹಿಕವಾಗಿ ರೋಗಗಳಿಂದ ದೂರವಾಗುವುದು ಉತ್ತಮ ಎನಿಸುತ್ತದೆ. ಕುಲದೇವರ ಹಾರೈಕೆ ನಿಮಗೆ ಹೆಚ್ಚು ಪ್ರಗತಿ ತಂದುಕೊಡುತ್ತದೆ. (ಪರಿಹಾರಕ್ಕಾಗಿ ಕರೆ ಮಾಡಿ) 9900494333.
ಮೀನಾ ರಾಶಿ
ನಿಮ್ಮ ಉದ್ಯೋಗದಲ್ಲಿ ವಿಶೇಷ ಪ್ರಗತಿ ಹೊಂದುವುದರಿಂದ ಆರ್ಥಿಕ ಜೀವನದಲ್ಲಿ ವಿಶೇಷ ಉನ್ನತಿ ಹೊಂದುವಿರಿ. ವ್ಯಾಪಾರ ವ್ಯವಹಾರಗಳು ವಿಸ್ತರಣೆಗೊಂಡು ಎಣಿಕೆಯಂತೆ ಬಹಳ ಜಾಗ್ರತೆಯಾಗಿ ಕೆಲಸಗಳನ್ನು ನಿರ್ವಹಿಸಬೇಕು. ಕುಟುಂಬದಲ್ಲಿ ತೋರಿಬರುವ ಸಹಕಾರಗಳಿಂದ ನಿಮ್ಮ ಜವಾಬ್ದಾರಿ ಕಡಿಮೆಯಾಗಬಹುದು. ಶತ್ರುಗಳು ನಿಮ್ಮನ್ನು ಕಾಡಬಹುದು. (ಪರಿಹಾರಕ್ಕಾಗಿ ಕರೆ ಮಾಡಿ) 9900494333.
ಸುದ್ದಿದಿನ.ಕಾಂ|ವಾಟ್ಸಾಪ್|9980346243