ನಿತ್ಯ ಭವಿಷ್ಯ

ಈ ದಿನದ ಭವಿಷ್ಯವಾಣಿ ಶ್ರೀ ಗುರು ರಾಘವೇಂದ್ರ ಸ್ವಾಮಿ ಅನುಗ್ರಹ ಶಕ್ತಿಯಿಂದ ಸಮಸ್ಯೆಗಳಿಗೆ ಪರಿಹಾರ : 16/08/2019 ಶುಕ್ರವಾರ

Published

on

ಶ್ರೀ ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹ ಶಕ್ತಿಯನ್ನು ವಶದಲ್ಲಿ ಇಟ್ಟುಕೊಂಡಿರುವ ಏಕೈಕ ಪ್ರಸಿದ್ಧ ಜ್ಯೋತಿಷ್ಯರು  ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್.  9900494333. ನಿಮ್ಮ ಜೀವನದ ಅನೇಕ ಗುಪ್ತ ಹಾಗೂ ಕಠಿಣ  ಸಮಸ್ಯೆಗಳಿಗೆ ಶಾಶ್ವತವಾಗಿ ಸೂಕ್ತವಾದ ಪರಿಹಾರ ಮಾಡಿಕೊಡಲಾಗುತ್ತದೆ.  ಇಂದೇ ಕರೆಮಾಡಿ.

ನಿತ್ಯ ಭವಿಷ್ಯ 

ಮೇಷ ರಾಶಿ

ಉದ್ಯೋಗದಲ್ಲಿ ಸ್ವಲ್ಪ ಮನೋರಂಜನೆಯ ವಿಚಾರಗಳು ಕಂಡು ಬಂದು ಬೇಗನೆ ಹೊರಬರಲು ಪ್ರಯತ್ನಿಸುತ್ತೀರಿ.  ನಿಮಗೆ ಈ ದಿನ ಹಣಕಾಸಿನಲ್ಲಿ ಸುಧಾರಣೆ ನಿಶ್ಚಿತವಾಗಿ ಇರುತ್ತದೆ.  ದಿನೇದಿನೇ ಯಶಸ್ವಿ ಯಾಗುವುದನ್ನು ಕಂಡು ಜನರು ಬೆರಗಾಗಿ ನೋಡುತ್ತಾರೆ. ಈ ದಿನ ಪ್ರೀತಿ ಬರೆದ ಹಾಡುಗಳು ಉತ್ತಮ ಆಹಾರಗಳು ಇಷ್ಟಪಡುತ್ತೀರಿ. ಕೆಲವು ಕಾಲ ಸಂಗಾತಿಯೊಡನೆ ಮನೆಯವರ ವಿಚಾರಗಳನ್ನು ಮಾತನಾಡಬಹುದು. ನೀವು ಮದುವೆಯಾಗಲು ಶುಭಯೋಗ ಬೇಗನೆ ತಂದುಕೊಡುವುದಿಲ್ಲ. ಆರೋಗ್ಯವು ಸಮರ್ಪಕವಾಗಿ ಕಾಣಿಸುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ವೃಷಭ ರಾಶಿ

ಉದ್ಯೋಗಗಳಲ್ಲಿ ನಿಮ್ಮ ಪ್ರತಿಭೆಗಳನ್ನು ಸರಿಯಾಗಿ ಯಾರೂ ಕೂಡ ಗುರುತಿಸುವುದಿಲ್ಲ.  ಇದರಿಂದ ಹೆಚ್ಚಾಗಿ ನಿಮ್ಮ ಮನಸ್ಸಿಗೆ ನೋವುಂಟು ಆಗುತ್ತದೆ. ಹಣಕಾಸಿನಲ್ಲಿ ಲೆಕ್ಕಾಚಾರ ವಿಚಾರ ಚೆನ್ನಾಗಿದ್ದು ನಿಮಗೆ ಗೊತ್ತಿಲ್ಲದ ಹಾಗೆ ಖರ್ಚುಗಳು ಜಾಸ್ತಿ ಬರುತ್ತದೆ. ಕುಟುಂಬದಲ್ಲಿ ಒರಟು ವರ್ತನೆ ಮತ್ತು ದಾಂಪತ್ಯದಲ್ಲಿ ಅಸಾಮರಸ್ಯವನ್ನು ತರುತ್ತದೆ. ದೂರದಿಂದ ಬರುವ ಮದುವೆಯ ಸಂಬಂಧವನ್ನು ಒಪ್ಪಿಕೊಳ್ಳುವುದು ಶುಭವಾಗುತ್ತದೆ. ನೀವು ಒಳ ರೋಗಗಳನ್ನು ಹೆಚ್ಚಾಗಿ ಅನುಭವಿಸುತ್ತೀರಿ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮಿಥುನ ರಾಶಿ

ಆಕರ್ಷ ವಾದ ಮನೋಭಾವ ಚಟುವಟಿಕೆಯ ಕೆಲಸ ಕಾರ್ಯಗಳು ಉದ್ಯೋಗದಲ್ಲಿ ನಿಮಗೆ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ.  ಕುಟುಂಬದಿಂದ ನಿಮಗೆ ಹಿಂದೆ ಆಗಿರುವಂತಹ ಅನ್ಯಾಯವನ್ನು ಮರೆಯಬೇಕು. ನೀವು ಈ ದಿನ ನಿಮ್ಮ ಸಂಗಾತಿಯು ಮಾಡಿದ ಮೋಸವನ್ನು ನೆನಪು ಮಾಡಿಕೊಂಡು ಕೋಪದಿಂದ ವರ್ತಿಸುತ್ತೀರಿ. ಹಣಕಾಸು ಸುಧಾರಿಸಲು ಮಾಡಿದ ಪ್ರಯತ್ನಗಳು ನಿಮಗೆ ತೃಪ್ತಿ ನೀಡುತ್ತವೆ. ಮದುವೆ ವಿಷಯ ಅಂತ ಬಂದಾಗ ಮನೆಯಲ್ಲಿ ನೀವು ಸ್ತಬ್ಧವಾಗಿ ಕುಳಿತುಕೊಳ್ಳುವಿರಿ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕರ್ಕಾಟಕ ರಾಶಿ

ನಿಮ್ಮ ಜೀವನದಲ್ಲಿ ಎಷ್ಟೇ ದೈವಭಕ್ತಿಯಿಂದ ಪೂಜಿಸಿದರು ನಿಮಗೆ ಬೇಗನೆ  ಒಳ್ಳೆಯ ಫಲಗಳು ದೊರಕುವುದಿಲ್ಲ.  ಉದ್ಯೋಗದಲ್ಲಿ ಸ್ಥಾನಗಳು ಬದಲಾವಣೆಯಾಗಿ ಪ್ರಯಾಣದ ತೊಂದರೆಯನ್ನು ಅನುಭವಿಸುತ್ತೀರಿ. ಮನೆಯಲ್ಲಿ ಹೆಂಗಸರ ಕಿರಿಕಿರಿಗಳು ಬಾಯಿ ಮಾತುಗಳು ನಿಮಗೆ ಹೆಚ್ಚು ತೊಂದರೆಯನ್ನು ಉಂಟುಮಾಡುತ್ತದೆ. ಇದರಿಂದ ನೀವು ಮನೆ ತೊರೆದು ಬೇರೆಕಡೆ ಇರಲು ಪ್ರಯತ್ನಿಸುವಿರಿ. ಸಂಬಂಧಿಗಳು ಯಾವಾಗಲೂ ನಿಮ್ಮನ್ನು ದೂಷಿಸುತ್ತಾರೆ. ದುರ್ಗಾದೇವಿ ಜಪ ಮಾಡುವುದು ಬಹಳ ಒಳ್ಳೆಯದು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಸಿಂಹ ರಾಶಿ

ನಿಮ್ಮಲ್ಲಿ ಇರುವಂತಹ ಹಣದ ಪರಿಸ್ಥಿತಿಯನ್ನು ಪರಿಶೀಲಿಸಿಕೊಂಡು ನಂತರ ವ್ಯಾಪಾರದಲ್ಲಿ ತೊಡಗಿಕೊಳ್ಳುವುದು ಉತ್ತಮವಾಗಿ ಇರುತ್ತದೆ. ಈ ದಿನ ಬಹಳ ಪ್ರಯೋಜನಕಾರಿ ದಿನವಾಗಿ ಇರುವುದಿಲ್ಲ. ನಿಮ್ಮ ಸಂಗಾತಿಯನ್ನು ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗುವ ಮೂಲಕ ನಿಮ್ಮ ಪ್ರೇಮ ಜೀವನ ವನ್ನು ಉಜ್ವಲ ಗೊಳಿಸಬಹುದು. ಉದ್ಯೋಗದಲ್ಲಿ ನಿಮ್ಮ ಕೋಪ ಹೆಚ್ಚಾಗಿ ಕಂಡು ಸಹೋದ್ಯೋಗಿಗಳೊಂದಿಗೆ ಮನಸ್ತಾಪ ವನ್ನು ಮಾಡಿಕೊಳ್ಳಬಹುದು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕನ್ಯಾ ರಾಶಿ

ನಿಮ್ಮ ಉದ್ವೇಗದ ಭಾವನೆಗಳನ್ನು ನಿಯಂತ್ರಿಸಿಕೊಳ್ಳಬೇಕು. ಮತ್ತು ಭಯವನ್ನು ಸಾಧ್ಯವಾದಷ್ಟು ಬೇಗ ತೊಡೆದುಹಾಕಬೇಕು. ಇಲ್ಲವಾದರೆ ಇವು ನಿಮ್ಮ ಆರೋಗ್ಯವನ್ನು ನಶಿಸಬಹುದು. ಉದ್ಯೋಗದಲ್ಲಿ ಇಂದು ನಿಮ್ಮನ್ನು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಬಂಧವನ್ನು ಹೊಂದುವಂತೆ ಮಾಡಬಹುದು. ಹಣಕಾಸು ಹೂಡಿಕೆ ಮಾಡುವುದನ್ನು ಸ್ವಲ್ಪಮಟ್ಟಿಗೆ ಯೋಚನೆ ಮಾಡಬೇಕು. ನಿಮ್ಮ ಗೆಳತಿಯ ಜೊತೆಗೆ ಅಸಭ್ಯವಾಗಿ ನಡೆದುಕೊಳ್ಳುವುದರಿಂದ ನಿಮ್ಮ ಗೌರವವನ್ನು ಕಡಿಮೆ ಮಾಡಿಕೊಳ್ಳಬಹುದು. ವಿವಾಹಕ್ಕೆ ಒಂದೇ ಹೆಜ್ಜೆ ಅನ್ನೋಹಾಗೆ ನೀವು ಕಾದು ಕುಳಿತು ನೋಡಬಹುದು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ತುಲಾ ರಾಶಿ

ನಿಮ್ಮ ಗುಪ್ತ ಮಾಹಿತಿಯನ್ನು  ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುವ ಮೊದಲು  ಸರಿಯಾಗಿ ಯೋಚನೆ ಮಾಡಬೇಕು.   ನೀವು ಒಬ್ಬರನ್ನು ಇಷ್ಟಪಡುತ್ತಿದ್ದರೆ ನಿಮ್ಮನ್ನು ಇನ್ನೊಬ್ಬರು ಕುತೂಹಲದಿಂದ ಪ್ರೀತಿಯಿಂದ ನೋಡುತ್ತಿರುತ್ತಾರೆ. ಪದೇ ಪದೇ ನಿಮಗೆ ಶೀತ ಭಾವನೆ ಆರೋಗ್ಯದಲ್ಲಿ ಏರುಪೇರು ಉಂಟುಮಾಡುತ್ತದೆ. ಮನೆಯಲ್ಲಿ ಸೋಮಾರಿತನ ಆವರಿಸಿಕೊಂಡು ನಿಮ್ಮ ಮೈಭಾರ ಹೆಚ್ಚುತ್ತದೆ. ಹಣಕಾಸನ್ನು ತರಾತುರಿಯಲ್ಲಿ ಎಣಿಸಿಕೊಂಡು ಜೇಬಿನಲ್ಲಿ ಇಟ್ಟುಕೊಳ್ಳಬಾರದು ಯಾಕೆಂದರೆ ಹಣ ಕಳೆದುಕೊಳ್ಳುವ ದಿನವಾಗಿರುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ವೃಶ್ಚಿಕ ರಾಶಿ

ನಿಮ್ಮ ಹಳೆಯ ಸ್ನೇಹಿತರೊಂದಿಗೆ ಇಂದು ಆರಾಮಾಗಿ ಕೆಲವು ಹೊತ್ತು ಕಾಲ ಕಳೆಯಬಹುದು. ನೀವು ಹೆಚ್ಚು  ನಗುಮುಖದಿಂದ ಇದ್ದರೆ ಅದೇ ನಿಮಗೆ ಹೆಚ್ಚು ಆಕರ್ಷಣೆಯಾಗಿ ನಿಮ್ಮ ಗೆಲುವಿಗೆ ದಾರಿಯಾಗಿ ಇರುತ್ತದೆ. ಮನಸ್ಸಿನಲ್ಲಿರುವ ಎಷ್ಟೋ ಬಯಕೆಗಳು ಯಾರಿಗೂ ಹೇಳಿಕೊಳ್ಳದೆ ದುಃಖದಿಂದ ಇರುವಿರಿ. ನಿಮ್ಮ ಮಾನಸಿಕತೆ ನಿಮಗೆ ಅನಾರೋಗ್ಯ ತರುತ್ತದೆ. ಉದ್ಯೋಗದಲ್ಲಿ ಸುಖದುಃಖಗಳನ್ನು ಹಂಚಿಕೊಳ್ಳಲು ಹೊಸ ಸ್ನೇಹಿತರೊಬ್ಬರು ಪರಿಚಯ ಆಗುವರು. ಕಂಕಣಬಲ ಇದ್ದರು ನಿಮ್ಮ ಮನೆಯಲ್ಲಿ ಮದುವೆ ವಿಷಯಗಳು ಮಾತನಾಡುವುದಿಲ್ಲ ಯಾಕೆಂದರೆ ನಿಮ್ಮಲ್ಲಿ ಜವಾಬ್ದಾರಿ ಕಡಿಮೆ ಇರುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಧನಸ್ಸು ರಾಶಿ

ಮನೆಯಲ್ಲಿ ನಿಮ್ಮ ಸಂತೋಷವನ್ನು ಇತರರಿಗೆ ವ್ಯಕ್ತಪಡಿಸಿ ಖುಷಿಯ ವಾತಾವರಣವನ್ನು ನಿರ್ಮಿಸಬಹುದು. ಹೆಚ್ಚುವರಿ ಹಣವನ್ನು ಭೂಮಿಯ ವಿಷಯದಲ್ಲಿ ತೊಡಗಿಸಿಕೊಂಡು ಲಾಭದಾಯಕ ಅಂಶಗಳು ಕಾಣಬಹುದು. ಈ ದಿನ ವೈದ್ಯಕೀಯ ಖರ್ಚು ಹೆಚ್ಚಾಗಿ ಕಂಡುಬರುತ್ತದೆ. ಉದ್ಯೋಗಸ್ಥರು ಒಂದು ಸಣ್ಣ ತಪ್ಪಿನಿಂದ ಸಮಸ್ಯೆಗಳು ಸಂಭವಿಸಬಹುದು. ವಿವಾಹ ಸಾಕಷ್ಟು ಸಮಯದಿಂದ ಮುಂದೆ ಸಾಗುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮಕರ ರಾಶಿ

ಕುಟುಂಬದಲ್ಲಿನ ಕಷ್ಟಗಳು ನಿಮ್ಮ ಈ ದಿನ ಕಠಿಣವಾಗಬಹುದು.  ದಾಂಪತ್ಯದಲ್ಲಿ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಮಯ ಪಡೆಯಬೇಕು. ಇಂದಿನ ಆರೋಗ್ಯ ಉತ್ತಮವಾಗಿದ್ದರೂ ಪ್ರಯಾಣ ಒತ್ತಡಮಯ ಮತ್ತು ಕಷ್ಟಕರ ಆಗಿರುತ್ತದೆ. ಉದ್ಯೋಗದಲ್ಲಿ ಸಂಭವಿಸಿದ ಕೆಟ್ಟ ಪರಿಸ್ಥಿತಿಗಳು ಹೊರತಾಗಿಯೂ ನಿಮಗೆ ಸುಖಮಯ ಸಾಗುವ ದಾರಿ ತಿಳಿದಿರುತ್ತದೆ. ಮದುವೆ ವಿಷಯದಲ್ಲಿ ಯಾವುದೇ ಅನಗತ್ಯ ಒತ್ತಡವನ್ನು ಹಾಕಿಕೊಳ್ಳಬಾರದು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಕುಂಭ ರಾಶಿ

ನೀವು ಈ ದಿನ ನಿಮಗಿಂತ ಉತ್ತಮ ಸ್ಥಾನದಲ್ಲಿರುವ ನಿಮ್ಮ ಸ್ನೇಹಿತರನ್ನು ಕೂಡ ಕಾಣಬಹುದು.  ಹಣಕಾಸಿನ ಪರಿಸ್ಥಿತಿ ತುಂಬಾ ಕಠಿಣವಾಗಿ ಕಂಡು ಬೇರೆಯವರ ಹತ್ತಿರ ಕೈಚಾಚುವ ಸಂಭವ ಉಂಟಾಗುತ್ತದೆ. ನೀವು ಕುಟುಂಬದವರನ್ನು ಸುಧಾರಿಸಲು ಮತ್ತು ಅವರನ್ನು ತೃಪ್ತಿಯಾಗಿ ಇರಿಸಲು ಸಾಕಷ್ಟು ಪ್ರಯತ್ನವನ್ನು ಶ್ರಮದಿಂದ ಮಾಡುವಿರಿ. ಆದರೆ ಈ ದಿನ ನಿಮಗೆ ಅದೃಷ್ಟ ಕೈ ಕೊಡುತ್ತದೆ. ಆರೋಗ್ಯ ನೀವು ಎಣಿಸಿದ ಹಾಗೆ ತೃಪ್ತಿಕರ ವಾಗಿ ಇರುವುದಿಲ್ಲ. ಕೆಲವು ಸುಂದರ ಪ್ರಣಯ ದಿನಗಳನ್ನು ನೆನಪಿಸಿಕೊಳ್ಳಬಹುದು.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ) 9900494333.

ಮೀನಾ ರಾಶಿ

ಉದ್ಯೋಗದಲ್ಲಿ ಕೆಲಸದ ಮೇಲೆ ಗಮನ ಕೊಡುವುದು ಕಷ್ಟವಾಗಬಹುದು. ನೀವು ಕೆಲವು ತಂತ್ರಗಳನ್ನು ಅಳವಡಿಸಿದಲ್ಲಿ ಸ್ವಲ್ಪ ಹೆಚ್ಚುವರಿ ಹಣವನ್ನು ಸಂಪಾದನೆ ಮಾಡಬಹುದು. ಇಂದು ಪ್ರೀತಿಯ ಅಮಲು ನಿಮ್ಮನ್ನು ಆವರಿಸಿಕೊಂಡು ರೋಮಾಂಚನವಾಗಿ ಇರಬಹುದು. ಆರೋಗ್ಯ ಕೆಡುವುದಕ್ಕೆ ಕೆಟ್ಟ ಆಲೋಚನೆಗಳೇ ಕಾರಣವಾಗುತ್ತವೆ. ವಿವಾಹ ನಿಮಗೆ ನಿಜಕ್ಕೂ ಅದ್ಭುತವಾಗಿ ಕಂಡುಬರುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ  ( ಪರಿಹಾರ ಮಾಡಲು ಕರೆಮಾಡಿ)9900494333.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version