ನಿತ್ಯ ಭವಿಷ್ಯ
ಶ್ರಾವಣ ಸೋಮವಾರ ಜ್ಯೋತಿಷ್ಯ ವಾಣಿ ಸಮಸ್ಯೆಗಳಿಗೆ ಪರಿಹಾರ ಮಾರ್ಗದರ್ಶನ : 19/08/2019 ಸೋಮವಾರ
ಶ್ರೀ ಗುರು ರಾಘವೇಂದ್ರ ಸ್ವಾಮಿ ಅನುಗ್ರಹ ಶಕ್ತಿಯಿಂದ ನಿಮ್ಮ ಸರ್ವ ರೀತಿಯ ಸಮಸ್ಯೆಗಳಿಗೆ ಸೂಕ್ತವಾದ ಶಾಶ್ವತವಾದ ಪರಿಹಾರ ಕಂಡುಕೊಳ್ಳಬಹುದು. ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು PH:- 9900494333.
ಮೇಷ ರಾಶಿ
ನಿಮಗೆ ಈ ದಿನ ಕುಟುಂಬದಲ್ಲಿ ವಿವಾಹದ ಶುಭ ಕಾರ್ಯಗಳು ನಡೆಯಬಹುದು. ಉದ್ಯೋಗದಲ್ಲಿ ಅಧಿಕಾರ-ಪ್ರಾಪ್ತಿ ಸನ್ಮಾನಗಳು ನಡೆಯುವಂತ ಸಂಭವ ಬರುತ್ತದೆ. ಈದಿನ ದೈವಬಲ ಇರುವ ಸಮಯವಾಗಿದೆ. ಪ್ರಯೋಗ ನಿಮ್ಮಲ್ಲಿ ಕಾಣುವುದು. ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ವಾಹನ ಅಪಘಾತ ಸಂಭವ ಇರುತ್ತದೆ. ಹಣಕಾಸಿನ ಪರಿಸ್ಥಿತಿ ಸಾಧರಣವಾಗಿರುತ್ತದೆ. ಶಿವನಿಗೆ ಅಭಿಷೇಕ ಮಾಡುವುದು ಶುಭವಾಗಿರುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ವೃಷಭ ರಾಶಿ
ಈ ದಿನದಲ್ಲಿ ಬಂಧುಗಳು ನಿಮಗೆ ಸಹಾಯ ಮಾಡುವವರು. ಕುಟುಂಬದಲ್ಲಿನ ಪುತ್ರರಲ್ಲಿ ಕಲಹ ಕಾಣಬಹುದು. ನಿಮ್ಮ ಧಾರ್ಮಿಕ ಕಾರ್ಯಗಳಿಗೆ ವಿಘ್ನ ಉಂಟಾಗಬಹುದು. ಅಧಿಕ ಹಿತಶತ್ರುಗಳು ಅಧಿಕವಾಗಿರುವುದು. ವಿದೇಶದಲ್ಲಿ ಜೀವನ ದುಃಖಮಯ ವಾಗಿರುವುದು. ಆರೋಗ್ಯದ ಬಗ್ಗೆ ಗಮನವಿರಲಿ. ಆರ್ಥಿಕ ಪರಿಸ್ಥಿತಿಯು ಸುಧಾರಣೆಯತ್ತ ಸಾಗುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳು ನಿಮ್ಮನ್ನು ವಂಚಿಸಬಹುದು. ಗಿರಿಜಾ ಕಲ್ಯಾಣ ಪೂಜೆ ಮಾಡಿಸುವುದರಿಂದ ಶುಭವಾಗುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಮಿಥುನ ರಾಶಿ
ನಿಮಗೆ ಈ ದಿನ ಋಣಭಾದೆ ಗಳು ಕಡಿಮೆಯಾಗುತ್ತದೆ. ಆರೋಗ್ಯದಲ್ಲಿ ಮನಃಶಾಂತಿ ಇರುವುದಿಲ್ಲ. ನಿಮ್ಮ ಮಿತ್ರರಲ್ಲಿ ವಿನಾಕಾರಣ ವಿರೋಧಗಳು ಉಂಟಾಗುತ್ತದೆ. ಶತ್ರುಗಳು ನಿಮ್ಮನ್ನು ಕಂಡು ಬಾಧಿಸುವುದು ಪತ್ನಿ ಪುತ್ರರಿಂದ ಈದಿನ ದೂರವಿರ ಬೇಕಾಗಬಹುದು. ನಿರಂತರ ಪ್ರಯಾಣವನ್ನು ಮಾಡುವಿರಿ. ಪ್ರೀತಿ ಪ್ರೇಮದ ಹೆಸರಿನಲ್ಲಿ ಮೋಸ ಹೋಗಬಹುದು. ನಿಮಗೆ ಮನೋಧೈರ್ಯ ಅಧಿಕವಾಗಿ ಕಂಡುಬರುತ್ತದೆ. ಶಿವಮಾನಸ ಸ್ತ್ರೋತ್ರವನ್ನು ಪಠಿಸುವುದರಿಂದ ಶುಭವಾಗುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಕರ್ಕಾಟಕ ರಾಶಿ
ಎಲ್ಲಾ ವಿಷಯಗಳಲ್ಲಿ ಈ ದಿನ ಆತ್ಮವಿಶ್ವಾಸ ಉತ್ತಮವಾಗಿ ಕಂಡುಬರುತ್ತದೆ. ಧಾರ್ಮಿಕ ಕಾರ್ಯಗಳನ್ನು ಈ ದಿನ ಮಾಡಬಹುದು. ದೀರ್ಘಕಾಲ ಪ್ರಯಾಣ ಮಾಡುವ ಸಂಭವ ಉಂಟಾಗಬಹುದು. ಮಾನಸಿಕ ಚಿಂತೆ ಬಾಧಿಸುತ್ತದೆ. ದಾಂಪತ್ಯದಲ್ಲಿ ವಿರಸ ವಾಗಬಹುದು. ವ್ಯಾಪಾರ-ವ್ಯವಹಾರದಲ್ಲಿ ಲಾಭವನ್ನು ಗಳಿಸುತ್ತೀರಿ. ಹೆಸರು ಕೀರ್ತಿ ಗಳಿಸಬಹುದು. ಈದಿನ ಶ್ರಮ ಜಾಸ್ತಿ ಇರುತ್ತದೆ. ಕಾಳಹಸ್ತಿ ಕ್ಷೇತ್ರ ದರ್ಶನ ಮಾಡಿ ಪೂಜೆ ಮಾಡಬೇಕು. ವಿವಾಹದ ವಿಷಯಗಳು ತಿರುಗಬಹುದು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಸಿಂಹ ರಾಶಿ
ನಿಮಗೆ ಈ ದಿನ ಸಂಪೂರ್ಣ ದೈವಬಲ ದೊರೆಯುವುದು. ಅನಿರೀಕ್ಷಿತ ಫಲಗಳು ಮೂಡಬಹುದು. ಯಾವುದಾದರೂ ಒಂದು ಕಾರ್ಯದಲ್ಲಿ ಅಪಕೀರ್ತಿ ಬರುತ್ತದೆ. ಉತ್ತಮ ಅವಕಾಶಗಳಿಂದ ವಂಚಿತರಾಗಬಹುದು. ಗುಪ್ತರೋಗ ಬಾದೆಗಳು ನಿಮ್ಮನ್ನು ಈದಿನ ಕಾಡುತ್ತವೆ. ವೃತ್ತಿಯಲ್ಲಿ ಬದಲಾವಣೆ ಹೊಂದುವುದರಿಂದ ವಿಪರೀತ ಖರ್ಚು ಮತ್ತು ವ್ಯಥಾ ತಿರುಗಾಟ ಕಂಡುಬರಬಹುದು. ದಾನಧರ್ಮಗಳನ್ನು ಮಾಡುವುದರಿಂದ ಶುಭಫಲಗಳು ಉಂಟಾಗುತ್ತದೆ. ಈಶ್ವರನಿಗೆ ಲಘು ರುದ್ರಾಭಿಷೇಕ ಮಾಡಬೇಕು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಕನ್ಯಾ ರಾಶಿ
ಪರಸ್ಥಳಕ್ಕೆ ಹೋಗುವ ಸಂಭವ ಒದಗಿಬರುತ್ತದೆ. ಮೋಸ ಹೋಗುವ ಸಂಭವ ಕೂಡ ಇರುತ್ತದೆ. ಈ ದಿನ ಬಹಳ ಆರೋಗ್ಯವಂತರಾಗಿ ಇರಬಹುದು. ವ್ಯವಹಾರದಲ್ಲಿ ಜಯ ಲಭಿಸುತ್ತದೆ. ಬಂದು ಬಾಂಧವರಲ್ಲಿ ಮನಸ್ತಾಪ ತೊಂದರೆ ಅನುಭವಿಸಬಹುದು. ದುಷ್ಟ ಶಕ್ತಿಗಳ ಪ್ರಭಾವಕ್ಕೆ ಒಳಗಾಗಬಹುದು. ಪಿತ್ರಾರ್ಜಿತ ಆಸ್ತಿ ಕಳೆದುಕೊಳ್ಳುವ ಸಂಭವ ಇರುತ್ತದೆ. ಆತ್ಮವಿಶ್ವಾಸ ಕೂಡ ಹೆಚ್ಚಿಗೆ ಇರುವುದಿಲ್ಲ. ವಿವಾಹಕ್ಕೆ ವಿಘ್ನ ಉಂಟಾಗಬಹುದು. ವ್ಯಾಪಾರದಲ್ಲಿ ಲಾಭ ನಷ್ಟ ಸರಿಯಾಗಿ ಇರುತ್ತದೆ. ಸುದರ್ಶನ ಮೂಲ ಮಂತ್ರ ಜಪ ಮಾಡಬೇಕು ದುರ್ಗಾ ಪಾರಾಯಣ ಮಾಡಬೇಕು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ತುಲಾ ರಾಶಿ
ಈ ದಿನ ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಸಹೋದರರ ಸಹೋದರಿಯರ ಸಹಕಾರ ಸಿಗುತ್ತದೆ. ದೈವಬಲ ಕಡಿಮೆ ಇರುತ್ತದೆ. ಅದರಿಂದ ಬಂದು ಜನರ ವಿರೋಧ ಕಾಣಬಹುದು. ಸಂತಾನಕ್ಕೆ ತೊಂದರೆಗಳು ಉಂಟಾಗುತ್ತವೆ. ಅಪಘಾತದ ಭಯ ನಿಮ್ಮನ್ನು ಕಾಡುತ್ತದೆ. ನೇತ್ರ ಬಾದೆ ಇಂದ ತೊಂದರೆಗಳು ಅನುಭವಿಸಬಹುದು. ಕೆಲವು ಕೆಲಸ ಕಾರ್ಯಗಳಲ್ಲಿ ವಿಘ್ನ ಬರಬಹುದು. ಸಾಲ ಮಾಡಬೇಕಾದ ಪ್ರಸಂಗ ಒದಗಿ ಬರುತ್ತದೆ. ಬಿಳಿ ಎಕ್ಕದ ಹೂವನ್ನು ವಿನಾಯಕನಿಗೆ ಅರ್ಪಣೆ ಮಾಡಬೇಕು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ವೃಶ್ಚಿಕ ರಾಶಿ
ಆಸ್ತಿಯನ್ನು ಖರೀದಿಸುವ ಯೋಗ ಉಂಟಾಗಿ ಕೆಲಸ ಕಾರ್ಯಗಳಲ್ಲಿ ಜಯ ಲಭಿಸುತ್ತದೆ. ಆರೋಗ್ಯದಲ್ಲಿನ ಸುಧಾರಣೆ ಕೂಡ ಹೊಂದಬಹುದು. ಹೆಂಡತಿಯೊಡನೆ ಮನಸ್ಥಾಪ ಬರುತ್ತದೆ. ಜನಸಂಪರ್ಕ ಅಧಿಕವಾಗಿ ಕಾಣಬಹುದು. ಮನೋಬಲ ಕೂಡ ಹೆಚ್ಚಾಗಿ ಇರುತ್ತದೆ. ಸ್ನೇಹಿತರ ಮತ್ತು ಆಪ್ತರ ಸಹಕಾರ ಸಹಾಯ ದೊರೆಯುತ್ತದೆ. ವಂಶಾಭಿವೃದ್ಧಿಯ ಯೋಗ ನಿಮ್ಮಲ್ಲಿ ಕಾಣಬಹುದು. ಪವಿತ್ರ ಯಾತ್ರಾ ಸ್ಥಳಗಳನ್ನು ಸಂದರ್ಶಿಸುವ ಸಾಧ್ಯತೆ ಇರುತ್ತದೆ. ವಿಷ್ಣು ಸಹಸ್ರನಾಮ ಪಠಣ ಮತ್ತು ಹೋಮ ಮಾಡಿಸುವುದು ಸೂಕ್ತ ಎನಿಸುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಧನಸ್ಸು ರಾಶಿ
ಈ ದಿನ ಹೆಚ್ಚಾಗಿ ಮಿಶ್ರ ಫಲಗಳನ್ನು ಹೆಚ್ಚಾಗಿ ಕಾಣಬಹುದು. ನಿಮ್ಮ ಬುದ್ಧಿಗೆ ಮಂಕು ಬಡಿಯುತ್ತದೆ. ಕೆಲಸಕಾರ್ಯಗಳಲ್ಲಿ ನೋಡಬಹುದು. ಅಣ್ಣತಮ್ಮಂದಿರು ಅಕ್ಕ-ತಂಗಿಯರೇ ಶತ್ರುಗಳ ಆಗಬಹುದು. ಉಚ್ಚ ಸ್ಥಾನದಲ್ಲಿ ಮುಂದುವರಿಯುವ ಸಾಧ್ಯತೆ ಇರುತ್ತದೆ. ಆರೋಗ್ಯದಲ್ಲಿ ಕೂಡ ಪ್ರಗತಿಯನ್ನು ಕಾಣುವಿರಿ. ಬಹುದಿನಗಳ ಆಸೆ ಆಕಾಂಕ್ಷೆಗಳು ನೆರವೇರುವುದು. ಸಂಜೀವಿನಿ ಮಂತ್ರ ಜಪ ಮಾಡಿರಿ ಗೋಧೂಳಿ ಸಮಯದಲ್ಲಿ ಶ್ರೀ ಲಕ್ಷ್ಮಿ ಅಷ್ಟೊತ್ತರ ಪಠಿಸಿರಿ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಮಕರ ರಾಶಿ
ನಿಮ್ಮ ಆದಾಯಕ್ಕಿಂತ ಖರ್ಚು ಜಾಸ್ತಿ ಉಂಟಾಗುತ್ತದೆ. ಕೆಲವು ಕೆಲಸಕಾರ್ಯಗಳಲ್ಲಿ ಅಡೆತಡೆ ಬರುತ್ತದೆ. ಶಾರೀರಿಕ ತೊಂದರೆಗಳು ಕಂಡುಬರಬಹುದು. ಕುಟುಂಬದಲ್ಲಿ ಅಶಾಂತಿ ಕೂಡ ಕಾಣಬಹುದು. ಅದೃಷ್ಟವು ನಿಮ್ಮನ್ನು ಮುಂದೆ ನಡೆಸುತ್ತದೆ. ಕೆಲವು ವಿಚಾರ ಮಾತಿನಿಂದ ಸರಿಹೋಗದೆ ಇದ್ದರೆ ಬಲಪ್ರಯೋಗ ಮಾಡಬೇಕಾಗಿ ಬರಬಹುದು. ವಿವಾಹದ ತೀರ್ಮಾನವನ್ನು ನ್ಯಾಯ ರೂಪದಲ್ಲಿ ತೆಗೆದುಕೊಳ್ಳಬೇಕು. ಹಣಕಾಸು ವಿಚಾರದಲ್ಲಿ ಸುತ್ತಾಟದಿಂದ ಲಾಭಗಳಿಗೆ ಸಿಗುತ್ತದೆ. ಶ್ರೀ ಲಕ್ಷ್ಮೀನಾರಾಯಣ ಹೃದಯ ಪಠಿಸಬೇಕು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಕುಂಭ ರಾಶಿ
ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ. ಗೌರವ ಪ್ರತಿಷ್ಠೆ ಸನ್ಮಾನ ದೊರೆಯಲಿದೆ. ಅನೇಕ ಮೂಲಗಳಿಂದ ಧನಪ್ರಾಪ್ತಿ ಯೋಗ ಉಂಟಾಗುತ್ತದೆ. ನಿರೀಕ್ಷೆಗೂ ಮೀರಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಹನ ಚಾಲಕರು ಜಾಗೃತೆ ವಹಿಸುವುದು ಬಹಳ ಮುಖ್ಯ. ಕೆಲವು ವಿಷಯಗಳಲ್ಲಿ ನಿಮ್ಮ ಮಾತೆ ನಿಮಗೆ ಮುಳ್ಳಾಗಬಹುದು. ನಿಮಗೆ ಮೋಸ ಮಾಡುವವರು ಈ ದಿನ ಕಾಯುತ್ತಿರುತ್ತಾರೆ. ಉದ್ಯೋಗದಲ್ಲಿ ಬಡ್ತಿ ಸಿಗುವುದಿಲ್ಲ. ಸಜ್ಜನರಲ್ಲಿ ವಿರೋಧಗಳು ಬಂದು ಮಾನಸಿಕ ವಾಗುತ್ತದೆ. ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನಭಾಗ್ಯ ಮಾಡುವುದರಿಂದ ಶುಭ ಶನಿ ದೇವರಿಗೆ ತೈಲ ಅಭಿಷೇಕ ಮಾಡಬೇಕು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಮೀನಾ ರಾಶಿ
ಈ ದಿನ ಯಾವುದಾದರೂ ಕೆಲಸವನ್ನು ಪ್ರಾರಂಭಿಸಿದರೆ ಅದನ್ನು ಮುಗಿಸಿಯೇ ಇರುತ್ತಾರೆ. ಪದೇ ಪದೇ ಮಾನಸಿಕ ತೊಂದರೆಗಳು ನಿಮ್ಮಲ್ಲಿ ಈ ದಿನ ಕಾಣಬಹುದು. ಯಾವುದೇ ಪ್ರಭಾವಕ್ಕೆ ಒಳಗಾಗದೆ ವಿವಾಹದ ಕಾರ್ಯಕ್ರಮವನ್ನು ಮುಂದುವರಿಸಿ. ಆದಾಯ ಉತ್ತಮವಾಗಿ ಇರುತ್ತದೆ ಸರ್ವ ಕಾರ್ಯದಲ್ಲಿ ಜಯ ನಿಮ್ಮದಾಗುತ್ತದೆ. ಅದೃಷ್ಟದ ಮೇಲಿನ ನಂಬಿಕೆ ಕಡಿಮೆಯಾಗಬಹುದು. ಪತಿಪತ್ನಿಯರಲ್ಲಿ ಭಿನ್ನಾಭಿಪ್ರಾಯ ಬರಬಹುದು. ನವಗ್ರಹಗಳಿಗೆ ಪೂಜೆ ಮಾಡಿಸಬೇಕು. ಜನವಶ, ವಶೀಕರಣ, ಮಾಟಮಂತ್ರ ತಡೆ, ಶತ್ರುನಾಶ, ದಿಗ್ಭಂಧನ, ಸಮಸ್ಯೆಗಳು( ಪರಿಹಾರ ಮಾಡಲು ಕರೆಮಾಡಿ) 9900494333.
ಸುದ್ದಿದಿನ.ಕಾಂ|ವಾಟ್ಸಾಪ್|9980346243