ದಿನದ ಸುದ್ದಿ
ನನಗೆ ಪುಸ್ತಕ ಬೇಕು ಮನೆಗೆ ಬಿಡಿ : ಕೊಡಗು ಸಂತ್ರಸ್ತ ವಿದ್ಯಾರ್ಥಿ
ಸುದ್ದಿದಿನ ಡೆಸ್ಕ್ | ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ದೇವರಕೊಲ್ಲಿ ನಿವಾಸಿಯಾದ ಸಂತ್ರಸ್ತ ವಿದ್ಯಾರ್ಥಿ, ಐಡಿ ಕಾರ್ಡ್ ತೋರಿಸಿ ಪುಸ್ತಕ ಬೇಕು, ಮನೆಗೆ ಬಿಡಿ ಅಂತ ಅಂಗಲಾಚಿದರೂ ಮನೆಗೆ ಹೋಗಲು ಬಿಡದ ಪೊಲೀಸರು.
ಮಡಿಕೇರಿಯ ಜೋಡಪಾಲ, ದೇವರಕೊಲ್ಲಿ ಭಾಗಕ್ಕೆ ಪ್ರವೇಶಿಸದಂತೆ ಬ್ಯಾರೀಕೇಟ್ ಹಾಕಿರುವ ಪೊಲೀಸರು.ಬೆಳಗ್ಗೆ 6 ಗಂಟೆಯಿಂದ ಕಾಯುತ್ತಿರುವ ಸಂತ್ರಸ್ತರು. ನಮ್ಮನ್ನು ಕಳ್ಳರಂತೆ ನೋಡುತ್ತಿದ್ದಾರೆ ಅಂತಾ ಸ್ಥಳೀಯರು ಆರೋಪವ್ಯಕ್ತ ಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401