ದಿನದ ಸುದ್ದಿ

ಮಂಗಳನಲ್ಲಿಗೆ ಮೇ 5ರಂದು ‘ಇನ್ ಸೈಟ್’

Published

on

ಸುದ್ದಿದಿನ,ಡೆಸ್ಕ್: ಮಂಗಳ ಗ್ರಹವನ್ನು ಆಳವಾಗಿ ಅಧ್ಯಯನ ಮಾಡುವ ಸಲುವಾಗಿ ಅಮೆರಿಕ ಬಾಹ್ಯಾ ಕಾಶ ಸಂಸ್ಥೆ ನಾಸಾ ಮೊದಲ ಬಾರಿಗೆ ‘ಇನ್‌ಸೈಟ್‌’ ಯೋಜನೆ ರೂಪಿಸಿದೆ. ಮೇ 5ರಂದು ಈ ಗಗನನೌಕೆಯ ಉಡಾವಣೆಯಾಗಲಿದೆ.

ಮಂಗಳನ ಅಂಗಳವು ಸುಮಾರು 45ಕೋಟಿ ವರ್ಷಗಳ ಹಿಂದೆ ಯಾವ ರೀತಿ ಇತ್ತು ಎಂಬುದನ್ನು ಇನ್‌ಸೈಟ್ (ಇಂಟೀರಿಯರ್ ಎಕ್ಸ್‌ಪ್ಲೋರೇಷನ್ ಯೂಸಿಂಗ್ ಸಿಸ್ಮಿಕ್ ಇನ್ವೆಸ್ಟಿಗೇಷನ್, ಜಿಯೋಡೆಸಿ ಆ್ಯಂಡ್ ಹೀಟ್ ಟ್ರಾನ್ಸ್ ಪೋ ಟ್ ೯) ಅ ಧ್ಯ ಯ ನ ಮಾಡಬಲ್ಲದು.ಬೇ

ರೊಂದು ಸೌರವ್ಯೂಹದಲ್ಲಿ ಭೂಮಿ, ಚಂದ್ರ, ಗ್ರಹ ಸೇರಿದಂತೆ ಬಂಡೆಗಲ್ಲುಗಳು ಹೇಗೆ ನಿರ್ಮಾಣವಾಗುತ್ತದೆ ಎಂಬುದನ್ನು ಅರಿಯಲು ಈ ಅಧ್ಯಯನ ನೆರವಾಗಲಿದೆ.

Leave a Reply

Your email address will not be published. Required fields are marked *

Trending

Exit mobile version