ಸಿನಿ ಸುದ್ದಿ

ಕರುಣಾನಿಧಿ ಸಿನಿಯಾನ

Published

on

ಸುದ್ದಿದಿನ ಡೆಸ್ಕ್ | ಕರುಣಾನಿಧಿ ಕೇವಲ ರಾಜಕೀಯ ಮುತ್ಸದ್ದಿಯಷ್ಟೇಯಲ್ಲ. ಅವರೊಬ್ಬ ಅದ್ಭುತ ಬರಹಗಾರ. ತನ್ನ 20 ನೇ ವಯಸ್ಸಿನಲ್ಲಿ, ಕರುಣಾನಿಧಿಯು ಜುಪಿಟರ್ ಪಿಕ್ಚರ್ಸ್ ಚಿತ್ರಕಥೆಗಾರನಾಗಿ ಕೆಲಸ ಮಾಡಿದರು. ಅವರು ‘ರಾಜಕುಮಾರಿ’ ಎಂಬ ಸಿನೆಮಾಗೆ ಕತೆ, ಚಿತ್ರಕತೆ, ಸಂಭಾಷಣೆ ಬರೆದರು. ಈ ಸಿನೆಮಾ ಹೆಚ್ಚು ಜನಪ್ರಿಯತೆಯನ್ನು ಕರುಣಾನಿಧಿಯವರಿಗೆ ತಂದುಕೊಟ್ಟಿತು.

ಚಿತ್ರಕಥೆಗಾರನಾಗಿ ಕರುಣಾನಿಧಿ ಹಲವಾರು ಗೌರವಗಳಿಗೆ ಪಾತ್ರರಾದವರು. 2011 ರ ತನಕ ಅವರು ಸಿನೆಮಾಗಾಗಿ ಬರೆದರು. ಅವರು ತಮ್ಮ ಕಾದಂಬರಿ ಆಧಾರಿತ ಐತಿಹಾಸಿಕ ಸಿನೆಮಾ ‘ಪೊನ್ನಾರ್ ಶಂಕರ್’ ಎಂಬ ಸಿನೆಮಾವು ಅವರ ಬರಹದ ಅತ್ಯುತ್ತಮ ಸಿನೆಮಾವೂ ಹೌದು.

ಕರುಣಾನಿಧಿ ಸಿನಿಯಾನ

  • ರಾಜಕುಮಾರಿ 1947
  • ಅಭಿಮನ್ಯು 1948
  • ಮರುಧಾನತ್ತು ಇಳವರಸಿ 1950
  • ಮನ್ಥಿರಿ ಕುಮಾರಿ 1950
  • ಪರಾಸಕ್ತಿ 1952
  • ಮನ ಮಗಳ್ 1952
  • ಮನೋಹರ. 1952
  • ಪನಮ್ 1952
  • ತಿರುಂಬಿ ಪಾರ್ 1953
  • ಮಲೈಕಲನ್ 1954
  • ರಂಗೂನ್ ರಾಧಾ 1956
  • ರಾಜಾ ರಾಣಿ 1956
  • ಪುದೈಯಾಳ್ 1957
  • ಪದುಮೈ ಪಿತನ್
  • ಕುರವಂಜಿ 1960
  • ಅರಸಿಳಂಗ್ ಕುಮಾರಿ 1961
  • ತಾಯಿಲ್ಲ ಪಿಲೈ 1961
  • ಇರುವರ್ ಉಲ್ಲಂ 1963
  • ಕಾಂಚಿ ತಲೈವಾನ್ 1963
  • ಪೂಂಪುಹಾರ್ 1964
  • ಪೂಮಾಲೈ 1965
  • ಅವನ್ ಪಿತಾನ? 1966
  • ಪಿಲೈಯೊ ಪಿಲೈ 1972
  • ಕಲಮ್ ಪತಿಲ್ ಸೊಲ್ಲುಮ್ 1980
  • ಪಲೈವಾನ ರೊಜಕಲ್ 1985
  • ನೀತಿಕು ತಾಂಡಾನೈ 1987
  • ಪಾದಯ ತೆನಿಕ್ಕಲ್ 1988
  • ಪಾಸಾ ಪರವಾಯ್ಗಲ್ 1988
  • ನ್ಯಾಯ ತರಸು 1989
  • ಕಾವಲುಕ್ಕು ಕೇತಿಕರಣ್ 1990
  • ಮಧುರೈ ಮೀನಾಕ್ಷಿ 1993
  • ಪುತಿಯಾ ಪರಸಕ್ತಿ 1996
  • ಮನಿನ್ ಮೈನ್ದನ್ 2005
  • ಕಣ್ಣಮ್ಮ 2005
  • ಪಾಸ ಕಿಲಿಗಲ್ 2006
  • ಉಲಿಯಿನ್ ಒಸೈ 2008
  • ಪೆನ್ ಸಿಂಗಂ 2010
  • ಇಲಿಯಂಗ್ನಾನ್ 2011
  • ಪೊನ್ನಾರ್ ಶಂಕರ್ 2011

ಸುದ್ದಿದಿನ.ಕಾಂ| ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version