ದಿನದ ಸುದ್ದಿ
ಶಿವಮೊಗ್ಗ | ಕೊಡಚಾದ್ರಿ – ಕೊಲ್ಲೂರು ನಡುವೆ ಕೇಬಲ್ ಕಾರ್
ಸುದ್ದಿದಿನ,ಶಿವಮೊಗ್ಗ : ಕೊಡಚಾದ್ರಿ ಮತ್ತು ಕೊಲ್ಲೂರು ನಡುವೆ ಸುಗಮ ಸಂಚಾರಕ್ಕಾಗಿ ಕೇಬಲ್ ಕಾರ್ ಸಂಪರ್ಕ ಯೋಚನೆ ಕೈಗೆತ್ತಿಕೊಳ್ಳಲಾಗುತ್ತಿದೆ.
ಕೊಲ್ಲೂರು ಮತ್ತು ಕೊಡಚಾದ್ರಿ ನಡುವೆ ಸುಮಾರು 32ಕಿ.ಮೀ. ದೂರವಿದ್ದು, ಕೇಬಲ್ ಕಾರ್ ಸಂಪರ್ಕ ಅಳವಡಿಸಿದರೆ ಪ್ರಯಾಣದ ದೂರ ಹನ್ನೊಂದು ಕಿಮೀ ಆಗಲಿದೆ. ಸಮಯವೂ ಉಳಿಯಲಿದೆ. ಪ್ರಸ್ತಾಪಿತ ಯೋಜನೆಗೆ ಅಂದಾಜು 1200ಕೋಟಿ ರೂ.ಗಳಲ್ಲಿ ತಗಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243