ದಿನದ ಸುದ್ದಿ5 years ago
ಶಿವಮೊಗ್ಗ | ಕೊಡಚಾದ್ರಿ – ಕೊಲ್ಲೂರು ನಡುವೆ ಕೇಬಲ್ ಕಾರ್
ಸುದ್ದಿದಿನ,ಶಿವಮೊಗ್ಗ : ಕೊಡಚಾದ್ರಿ ಮತ್ತು ಕೊಲ್ಲೂರು ನಡುವೆ ಸುಗಮ ಸಂಚಾರಕ್ಕಾಗಿ ಕೇಬಲ್ ಕಾರ್ ಸಂಪರ್ಕ ಯೋಚನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಕೊಲ್ಲೂರು ಮತ್ತು ಕೊಡಚಾದ್ರಿ ನಡುವೆ ಸುಮಾರು 32ಕಿ.ಮೀ. ದೂರವಿದ್ದು, ಕೇಬಲ್ ಕಾರ್ ಸಂಪರ್ಕ ಅಳವಡಿಸಿದರೆ ಪ್ರಯಾಣದ ದೂರ ಹನ್ನೊಂದು...