ದಿನದ ಸುದ್ದಿ
ಮತ ಎಣಿಕೆ ಈ ಕ್ಷಣದ ಪ್ರಮುಖಾಂಶಗಳು
ಲೋಕಸಭಾ ಚುನಾವಣೆ 2019 ರ ಮತ ಎಣಿಕೆ ಆರಂಭವಾಗಿದ್ದು, ಇದೀಗ ನಿಮ್ಮ ಮುಂದೆ ಈ ಕ್ಷಣದ ಪ್ರಮುಖಾಂಶಗಳು ಈ ರೀತಿಯಾಗಿವೆ.
- ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ 7630 ಮತಗಳ ಮುನ್ನಡೆ
- ಇದೀಗ ಲಭ್ಯವಾಗಿರುವ ಮಾಹಿತಿಯಂತೆ ಬಿಜೆಪಿ 36 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 11 ಕ್ಷೇತ್ರ ಹಾಗೂ ಇತರೆ 10 ಕ್ಷೇತ್ರಗಳಲ್ಲಿ ಮುನ್ನಡೆ
- ರಾಹುಲ್ ಗಾಂಧಿಗೆ ಅಮೇಥಿ ಯಲ್ಲಿ ಹಿನ್ನಡೆ
- ಕೇರಳದಲ್ಲಿ ಬಿಜೆಪಿ 3 ಸ್ಥಾನಗಳಲ್ಲಿ ಮುನ್ನಡೆ!
- ಉಡುಪಿ-ಚಿಕ್ಕಮಗಳೂರಿನಲ್ಲಿ 6798 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿರುವ ಶೋಭಾ ಕರಂದ್ಲಾಜೆ
- ಪೋಸ್ಟಲ್ ಬ್ಯಾಲೆಟ್ ನಂತರ ಇದೀಗ ಶುರುವಾದ ಇವಿಎಂ ಮತ ಎಣಿಕೆ
- ಕರ್ನಾಟಕದಲ್ಲಿ ಬಿಜೆಪಿ 20, ಕಾಂಗ್ರೆಸ್-ಜೆಡಿಎಸ್ 6 ಕ್ಷೇತ್ರಗಳಲ್ಲಿ ಹಾಗೂ ಪಕ್ಷೇತರ 1 ಕ್ಷೇತ್ರ ಮುನ್ನಡೆ
- ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಮುನ್ನಡೆ
- ಶಿವಮೊಗ್ಗದಲ್ಲಿ ಬಿ. ವೈ ರಾಘವೇಂದ್ರ 3211 ಮತಗಳ ಮುನ್ನಡೆ
- ತುಮಕೂರಿನಲ್ಲಿ 100 ಮತಗಳ ಅಂತರದಲ್ಲಿ ಹೆಚ್. ಡಿ ದೇವೇಗೌಡ ಮುನ್ನಡೆ
- ಲೋಕಸಭಾ ಚುನಾವಣೆ 2019ರ ಮತ ಎಣಿಕೆ ಕಾರ್ಯ ಆರಂಭ
- ಮೊದಲಿಗೆ ಪೋಸ್ಟಲ್ ಬ್ಯಾಲೆಟ್ ಮತ್ತು ಸರ್ವೀಸ್ ಮತಗಳ ಎಣಿಕೆ ಆರಂಭ
- ತುಮಕೂರು ಜೆ ಡಿ ಎಸ್ ಮುನ್ನಡೆ
- ಬೆಂಗಳೂರು ಸೆಂಟ್ರಲ್ ಬಿಜೆಪಿ ಮುನ್ನಡೆ
- ಚಿಕ್ಕೋಡಿ ಬಿಜೆಪಿ ಮುನ್ನಡೆ