ದಿನದ ಸುದ್ದಿ

ಹೆಣ್ಣು ಮಕ್ಕಳಿಗೆ ಕಿರುಕುಳ ಕೊಡುವವರ ವಿರುದ್ಧ ದೂರು ನೀಡಲು ಈ ನಂಬರ್ ಗೆ ಕಾಲ್ ಮಾಡಿ..!

Published

on

ಸಾಮಾಜಿಕ ಜಾಲತಾಣದಲ್ಲಿ ಹೆಣ್ಮಕ್ಕಳ ಫೋಟೋಗಳನ್ನು ಪೋಸ್ಟ್ ಮಾಡಿ ತೇಜೋವಧೆ ಮಾಡುವವರು, ಅವಹೇಳನ ಬರಹಗಳನ್ನು ಬರೆಯುವವರು, ಮಾನಸಿಕ ಟಾರ್ಚರ್ ನೀಡುವವರ ವಿರುದ್ಧ ದೂರು ನೀಡಲು ಸರಕಾರಿ ವ್ಯವಸ್ಥೆಯ ಅಧಿಕಾರಿಗಳ ಜೊತೆಗೆ ನೇರ ಸಂಪರ್ಕಿಸಲು ಕರೆಮಾಡಿ,ಮೆಸೇಜ್ ಮಾಡಿ ಅಥವಾ ಇ-ಮೇಲ್ ಮಾಡಿ.

1. 181 ಮಹಿಳಾ ಸಹಾಯವಾಣಿ ಫ್ರೀ ಕಾಲ್

2. 9900559835, 9900559874
ಶಶಿಕಲಾ ಜೊಲ್ಲೆ
( ಮಹಿಳಾ ರಕ್ಷಣಾ ಸಚಿವೆ)
saj1@gmail.com

3. 9481004361
Pramila Naidu
Commissioner
Woman Rights commission
080- 22216485/080- 22216486
kscwbang123@gmail.com

4. 9480805301
Lakshmiprasad
Police SP
Dakshina kannada
cybercrimepsbcp@ksp.gov.in

5.Human Rights Commission
kscwbang@yahoo.co.in

ವಿ.ಸೂ: ಎಲ್ಲಾ ಹೆಣ್ಮಕ್ಕಳಿಗೆ ತಲುಪುವಂತೆ ಷೇರ್ ಮಾಡಿರಿ.
ಸ್ಕ್ರೀನ್ ಶಾಟ್ ತೆಗೆದು ದಾಖಲೆ ಸಹಿತ ದೂರುಗಳನ್ನು ಮೇಲೆ ನೀಡಿರುವ ಅಧಿಕಾರಿಗಳಿಗೆ ಕಳುಹಿಸಿರಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version