ದಿನದ ಸುದ್ದಿ5 years ago
ಹೆಣ್ಣು ಮಕ್ಕಳಿಗೆ ಕಿರುಕುಳ ಕೊಡುವವರ ವಿರುದ್ಧ ದೂರು ನೀಡಲು ಈ ನಂಬರ್ ಗೆ ಕಾಲ್ ಮಾಡಿ..!
ಸಾಮಾಜಿಕ ಜಾಲತಾಣದಲ್ಲಿ ಹೆಣ್ಮಕ್ಕಳ ಫೋಟೋಗಳನ್ನು ಪೋಸ್ಟ್ ಮಾಡಿ ತೇಜೋವಧೆ ಮಾಡುವವರು, ಅವಹೇಳನ ಬರಹಗಳನ್ನು ಬರೆಯುವವರು, ಮಾನಸಿಕ ಟಾರ್ಚರ್ ನೀಡುವವರ ವಿರುದ್ಧ ದೂರು ನೀಡಲು ಸರಕಾರಿ ವ್ಯವಸ್ಥೆಯ ಅಧಿಕಾರಿಗಳ ಜೊತೆಗೆ ನೇರ ಸಂಪರ್ಕಿಸಲು ಕರೆಮಾಡಿ,ಮೆಸೇಜ್ ಮಾಡಿ ಅಥವಾ...