ದಿನದ ಸುದ್ದಿ
‘ಆದಿವಾಸಿಗಳು’ ಎಂದರೆ ಬ್ರಾಹ್ಮಣ-ಬನಿಯಾಗಳಂತೆ ಪರದೇಶಿಗಳಲ್ಲ..!
- ಹ.ರಾ.ಮಹಿಶ
CAA & NRC ಯಿಂದ ಇಡೀ ದೇಶದ ಮೂಲನಿವಾಸಿ ಭಾರತೀಯರಾದ OBC/SC/ST/RM ಗಳಿಗೆ ಅಭದ್ರತೆ ಉಂಟು ಮಾಡಿ ಮೊದಲು ಧರ್ಮದ ಆಧಾರದಲ್ಲಿ ನಂತರ ವರ್ಣದ ಆಧಾರದಲ್ಲಿ ಆನಂತರ ಜಾತಿಯ ಆಧಾರದಲ್ಲಿ ದೇಶವನ್ನು ಒಡೆದು ಇಲ್ಲಿನ ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸಿ ಅಥವಾ ಹಿಂದೂ ಸಂಪ್ರದಾಯ ಸಂಸ್ಕೃತಿಯ ಹೆಸರಿನಲ್ಲಿ ಅವರಿಂದ ವಿದ್ಯೆ ಆಸ್ತಿ ಅಧಿಕಾರಗಳನ್ನು ಕಸಿದುಕೊಂಡಿತ್ತು.
ಅವರ ಮೇಲೆ ಮನುಸ್ಮೃತಿಯನ್ನು ಹೇರಿ ಇದನ್ನು ಒಪ್ಪಿದರೆ ಆರ್ಯಬ್ರಾಹ್ಮಣ-ಬನಿಯಾಗಳ ಗುಲಾಮರ ಗುಲಾಮರಾಗಿ ಬದುಕುವುದು ಒಪ್ಪದಿದ್ದರೆ ಸೆರೆಮನೆಯಲ್ಲಿ ಹೆಣವಾಗಿಸುವ ಹುನ್ನಾರವಿದು ಎಂದು ಕಾಮನ್ ಸೆನ್ಸ್ ಮತ್ತು ಮನುಷ್ಯತ್ವ ಇರುವ ಎಂಥ ಅನಕ್ಷರಸ್ಥ ನಾಗರೀಕರಿಗೂ ಸುಲಭವಾಗಿ ಅರ್ಥವಾಗಿದೆ…!
ಆದ್ದರಿಂದಲೇ ಎಲ್ಲಾ ಜಾತಿಧರ್ಮದವರೂ ಇದರ ವಿರುದ್ಧ ಪ್ರತಿಭಟಿಸುತ್ತಿದ್ದಾರೆ..! ದೇಶವಿದೇಶಗಳ ಪ್ರಜ್ಞಾವಂತರೂ ಈ ಮನುವಾದಿಗಳಿಗೆ ಜಾಗತಿಕ ಮಟ್ಟದಲ್ಲಿ ಛೀಮಾರಿ ಹಾಕುತ್ತಿದ್ದಾರೆ…!!
ಆದರೆ ಈ ಮನುವಾದಿಭಂಡರು ಮತ್ತದರ ಬಾಲಂಗೋಚಿ ದೂರ್ತರು ಮಾತ್ರ ‘CAA ಮತ್ತೆ NRC ಯಿಂದ ಮುಸಲ್ಮಾನರಿಗೆ ತೊಂದರೆ ಇಲ್ಲ’ ಬೊಗಳಿ ಬೊಗಳೆಬಿಡುತ್ತಲೇ ಇದ್ದಾರೆ..! CAA & NRC, ಯನ್ನು ಸಮರ್ಥಿಸುತ್ತಿರುವ ಅಕ್ಷರಸ್ತ ಅನಾಗರೀಕ ಮನುವಾದಿಗಳೇ ಮನುವಾದದ ಅಂಧಭಕ್ತಪಿಪಾಸುಗಳೇ ಇದಕ್ಕೆ ಉತ್ತರಿಸಿ.
ಅಸ್ಸಾಂನಲ್ಲಿ ದಾಖಲೆ ಇಲ್ಲದ “ಆದಿವಾಸಿ” (ಹೆಸರೇ ಹೇಳುತ್ತೆ ಆದಿವಾಸಿಗಳು ಎಂದರೆ ಬ್ರಾಹ್ಮಣ-ಬನಿಯಾಗಳಂತೆ ಪರದೇಶಿಗಳಲ್ಲ..! ಅವರು ಸ್ವದೇಶಿಗರು ಅಷ್ಟೇ ಅಲ್ಲ ಆದಿವಾಸಿಗಳು) ಗಳನ್ನು ಬಾಂಗ್ಲಾ ನುಸುಳುಕೋರರೆಂದು ಬಂಧಿಸಿ ಬಂಧೀಖಾನೆಗೆ ಕಳಿಸಿದ್ದಾರೆ. ಪಾಪ ಈ ಆಘಾತದಿಂದ ಕೆಲ ಮುಗ್ಧರ ಪ್ರಾಣವೇ ಹೋಗಿದೆ..!
ಮನುವಾದಿಗಳು ಉಣಿಸಿರುವ ಹಿಂದುತ್ವ ಎಂಬ ಹುಸಿವಿಷವನ್ನು ಕುಡಿದ ಅಮಲಿನಲ್ಲಿ ಅವರ ಮೋಸದ ತಾಳಕ್ಕೆ ಕುಣಿಯುತ್ತಿರುವ ಮುಗ್ಧ OBC/SC/ST ಬಂಧುಗಳೇ ಇಂದು ಅಸ್ಸಾಂನಲ್ಲಿ ಆದಿವಾಸಿಗಳಿಗೆ ಬಂದಿರುವ ದುಸ್ಥಿತಿ ನಾಳೆ ನಿಮಗೂ ನಿಮ್ಮ ಸಮುದಾಯಗಳಿಗೂ ಬರಲಿದೆ ಸಿದ್ಧವಾಗಿರಿ..! ಅಥವಾ ನಿಶೆಯಿಂದ ಮೈಕೊಡವಿ ಮೇಲೆದ್ದು ಇದರ ವಿರುದ್ಧ ಹೋರಾಟಕ್ಕೆ ಸಿದ್ಧರಾಗಿ..
ಪರದೇಶಿ ಮನುವಾದಿಗಳೇ, ಇದು ನಿಮಗೆ ತಿರುಗುಬಾಣವಾಗುವ ದಿನಗಳು ದೂರವಿಲ್ಲ
ನೀವೇ ಹಚ್ಚಿದ ಬೆಂಕಿ ನಿಮ್ಮನ್ನೇ ಸುಡುವ ದಿನಗಳು ದೂರವಿಲ್ಲ..!!
ಜೈಭೀಮ್… ಜೈಭಾರತ್.. ಜೈಬಹುಜನ್..ಜೈಸಂವಿಧಾನ್
ಸುದ್ದಿದಿನ.ಕಾಂ|ವಾಟ್ಸಾಪ್|9980346243