ರಾಜಕೀಯ
ರಫೇಲ್ ಡೀಲ್‍ಗೆ ಜೆಪಿಸಿ ತನಿಖೆ ಬೇಕಿಲ್ಲ: ಜೇಟ್ಲಿ
ಸುದ್ದಿದಿನ ಡೆಸ್ಕ್: ರಫೇಲ್ ವಿಮಾನ ಖರೀದಿ ಕುರಿತು ಸಂಸಧೀಯ ಸಮಿತಿ ತನಿಖೆಯಾಗಬೇಕೆಂದು ಹೇಳಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಾದವನ್ನು ತಳ್ಳಿಹಾಕಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ರಾಹುಲ್ ಅವರಿಗೆ ಈ ಒಪ್ಪಂದದ ಕುರಿತ ಪೂರ್ಣ ಜ್ಞಾನ ಇಲ್ಲ ಎಂದು ಟೀಕಿಸಿದ್ದಾರೆ.
“ಎಐಸಿಸಿ ಅಧ್ಯಕ್ಷರಿಗೆ ಮಾಹಿತಿ ಕೊರತೆ ಇದೆ ಎಂದರೆ, ಇಡೀ ಪಕ್ಷಕ್ಕೇ ಇಲ್ವಾ? ಎನ್‍ಡಿಎ ಸರಕಾರವು ದೇಶೀಯ ಉದ್ಯಮಗಳಿಗೆ ಪೋಷಣೆ ನೀಡುವ ನಿಟ್ಟಿನಲ್ಲಿ ರಫೇಲ್ ವಿಮಾನಗಳ ಉತ್ಪಾದನೆಯನ್ನು ರಿಲಯನ್ಸ್ ಕಂಪನಿಗೆ ನೀಡಿದೆ,” ಎಂದು ತಿಳಿಸಿದ್ದಾರೆ.
Read This: ರಾಜಕೀಯ ವಿವಾದೋದ್ಯಮ: ಪ್ರತಿರೋಧದ ಹಾದಿ