ದಿನದ ಸುದ್ದಿ

ಪಾಕಿಸ್ತಾನದ ಧಾರ್ಮಿಕ ನಾಯಕರು ‘They’re Real Bastard’s’ : ರವಿ ಬೆಳಗೆರೆ ಮತ್ತೇನ್ ಮಾತಾಡಿದ್ರು ಈ ವಿಡಿಯೋ ನೋಡಿ..!

Published

on

ಸುದ್ದಿದಿನ ಡೆಸ್ಕ್ : ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿಬೆಳಗೆರೆಯವರು ನಿನ್ನೆ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿಯ ಬಗ್ಗೆ ಇಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಲೈವ್ ಬಂದು ತುಂಬಾ ಬೇಸರದ ನುಡಿಗಳನ್ನಾಡಿದ್ದಾರೆ.

ಕಾರ್ಗಿಲ್ ಯುದ್ಧ ದ ಸಂದರ್ಭ ವರದಿಗಾರಿಕೆಯನ್ನ ಮಾಡಿದ್ದು, ನಿನ್ನೆ ಬಲಿಯಾದ ಯೋಧರಿಗೆ ತಮ್ಮ ಪ್ರಾರ್ಥನಾ ಶಾಲೆಯ ಮಕ್ಕಳು ಮೌನಾಚರಣೆ ಮಾಡಿದ್ದುದರ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

“ಪಾಕಿಸ್ತಾನದ ಜನ ಒಳ್ಳೆಯವರು ಆದ್ರೆ ಅಲ್ಲಿನ ಧಾರ್ಮಿಕ ನಾಯಕರು They’re Real Basterd” ಎಂದು ಕೋಪದಿಂದ ಮಾತನಾಡಿದ್ದಾರೆ. ಹಾಗೇ ಇನ್ನೂ ಹಲವು ವಿಷಯಗಳ ಬಗ್ಗೆ ರವಿ ಬೆಳಗೆರೆ ಮಾತನಾಡಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿ.

ರವಿ ಬೆಳಗೆರೆ ಪೇಸ್ ಬುಕ್ ಲೈವ್ ಲಿಂಕ್

https://m.facebook.com/story.php?story_fbid=2256108877773259&id=100001225067997

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version