ದಿನದ ಸುದ್ದಿ

ಸಂಪತ್ ಕುಮಾರ್ ಕಿಚಡಿ ಅವರಿಗೆ ನ್ಯಾಷನಲ್ ಅವಾರ್ಡ್

Published

on

ಸುದ್ದಿದಿನ,ಧಾರವಾಡ: ನಗರಲ್ಲಿ ಇದೇ 22ನೇ ತಾರೀಖಿನಂದು ನೆಡೆಯುವ ಶ್ರೀ ಲಕ್ಕಮ್ಮ ದೇವಿ ಕಲಾ ಪೋಷಕ ಸಂಘದ 5ನೇ ವಾರ್ಷಿಕೋತ್ಸವದ ನಿಮಿತ್ಯ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೆ ಆದ ಚಾಪನ್ನ ಮೂಡಿಸಿದ ಸಂಪತಕುಮಾರ ಕಿಚಡಿ ಅವರಿಗೆ ನ್ಯಾಷನಲ್ ಅಚೀವ್ಮಂಟ್ ಗ್ಲೋಬಲ್ ಅವಾರ್ಡ್ ಪ್ರಶಸ್ತಿ ಆಯ್ಕೆಯಾಗಿದ್ದಾರೆ ಎಂದು ಶ್ರೀ ಸಿಧ್ರಾಮ ಎಮ್ ನಿಜಲಗಿ ಅವರು ತಿಳಿಸಿದ್ದಾರೆ‌.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version