/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ರಾಜಕೀಯ

ಶಾಮನೂರು ಶಿವಶಂಕರಪ್ಪಗೆ ಸಚಿವ ಸ್ಥಾನ ಕೊಡಲಿ : ಶಾಸಕ ರಾಮಪ್ಪ

Published

on

ಸುದ್ದಿದಿನ, ಬೆಂಗಳೂರು : ನಿಗಮ ಮಂಡಳಿಗೆ ನಾನು ಬೇಡಿಕೆ ಇಟ್ಟಿದ್ದೇನೆ. ನಿಗಮ ಮಂಡಳಿ ಪಟ್ಟಿಯಲ್ಲಿ ನನ್ನ‌ ಹೆಸರಿದೆ ನಾನು ಸಚಿವ ಸ್ಥಾನಕ್ಕೆ ಕಣ್ಣಿಟ್ಟಿಲ್ಲ.ನನಗೆ ನಿಗಮಮಂಡಳಿಗೆ ಅವಕಾಶ ಕೊಟ್ಟರೆ ಸಾಕು ಎಂದು ಬೆಂಗಳೂರಿನಲ್ಲಿ ಹರಿಹರ ಶಾಸಕ ರಾಮಪ್ಪ ಹೇಳಿದರು.

ನಮ್ಮ‌ಶಾಮನೂರು ಶಿವಶಂಕರಪ್ಪಗೆ ಸಚಿವ ಸ್ಥಾನ ಕೊಡಲಿ. ಬಿಜೆಪಿ‌ನಾಯಕರು ನನಗೂ ಕರೆ ಮಾಡಿದ್ದರು, ಆದ್ರೆ ಯಾರು ಮಾಡಿದ್ರು ಅನ್ನೋದನ್ನ ಹೇಳೋದು ಬೇಡ. ಆದರೆ ಮಾಡಿದ್ದು ನಿಜ,ಕರೆದಿದ್ದು ನಿಜ. ನಾವು ಪಕ್ಷ ಬಿಟ್ಟು ಎಲ್ಲೂ ಹೋಗಲ್ಲ‌ ಎಂದು ಸ್ಪಷ್ಟನೆ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version