ರಾಜಕೀಯ
Breaking News | ಮಾಜಿ ಲೋಕ ಸಭಾ ಸ್ಪೀಕರ್ ‘ಚಟರ್ಜಿ’ ಇನ್ನಿಲ್ಲ
ಸುದ್ದಿದಿನ ಡೆಸ್ಕ್ | ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಇಂದು ಕೊಲ್ಕತ್ತಾದ ಆಸ್ಪತ್ರೆಯಲ್ಲಿ 8 ಗಂಟೆಗೆ ಮೃತಪಟ್ಟಿದ್ದಾರೆ. ಅವರು ಕಿಡ್ನಿ, ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ಜುಲೈ 29 ರಂದು ಶ್ರೀ ಚಟರ್ಜಿಯವರು 89 ನೇ ಹುಟ್ಟುಹಬ್ಬವನ್ನು ಆಚರಿಸಿದ್ದರು.
ಲೋಕಸಭೆಯ ಸ್ಪೀಕರ್ 2004 ರಿಂದ 2009 ರವರೆಗೆ ಚಟರ್ಜಿಯವರು 1968 ರಿಂದ 40 ವರ್ಷಗಳ ಕಾಲ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಸದಸ್ಯರಾಗಿದ್ದರು. ಪಾರ್ಲಿಮೆಂಟ್ನಲ್ಲಿ 10 ಬಾರಿ ಪ್ರತಿನಿಧಿಸಿದ್ದರು.