ಲೈಫ್ ಸ್ಟೈಲ್
ಸ್ಟೈಲಿಶ್ ಸ್ಟಾರ್ ಸಮಂತಾಳ ಸ್ಟೈಲಿಶ್ ಸಿಲ್ವರ್ ಸ್ಕರ್ಟ್ !
ಸೌತ್ ಇಂಡಿಯಾ ದ ಫ್ಯಾಷನಿಸ್ಟ್ ಸಮಂತಾ..ಈ ಸೌಂದರ್ಯ ದೇವತೆ ಏನೇ ಮಾಡಿದರೂ ಫ್ಯಾಷನ್ ಟ್ರೆಂಡ್ ಆಗುತ್ತದೆ. ಸಂತಾ ಅಕ್ಕಿನೇನಿ ಇತ್ತೀಚೆಗೆ ಸಿನಿಮಾದ ಒಂದು ಸಮಾರಂಭಕ್ಕೆ ಪತಿ ಯೋಜನೆ ಕಣಿಸಿಕೊಂಡಿದ್ದು ಹೀಗೆ…
ಮಿಲಿಟರಿ ಹಸಿರಿನ, ಆದಿಲ್ ಗ್ರೀನ್ ಬೆಲ್ಟೆಡ್ ಟಾಪ್ ಮತ್ತು ಸಿಲ್ವರ್ ಫ್ರಿಂಜ್ ಸ್ಕರ್ಟ್ ನಲ್ಲಿ ಮಿಂಚಿದವು ಈ ಸೌತ್ ಇಂಡಿಯನ್ ದೀವಾ ರ ಸ್ಟೈಲಿಶ್ ಲುಕ್ ಫ್ಯಾಷನ್ ಲೋಕದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ತಮ್ಮ ಕ್ಯೂಟ್ ಕರ್ಲೀ ಹೇರ್ಸ್ಟೈಲ್.. ಪಿಂಕ್ ಲಿಪ್ಸ್ಟಿಕ್..ಲೈಟ್ ಮೇಕಪ್..ನಲ್ಲಿ ಕಾಣಿಸಿಕೊಂಡಿದ್ದು ..ಇವರ ಬೋಲ್ಡ್ ಐ-ಬ್ರೋ ಲುಕ್ ಇದರ ಹೈಲೈಟ್.
ಸುದ್ದಿದಿನ.ಕಾಂ|ವಾಟ್ಸಾಪ್|9986715401