ಲೈಫ್ ಸ್ಟೈಲ್

ರೆಸಿಪಿ | ಮೊಳಕೆಕಟ್ಟಿದ ಹೆಸರುಕಾಳಿನ ಸಾಲಡ್

Published

on

  • ಶಶಿಕಲಾ ಸುನೀಲ್, ಗಾಯಕಿ, ಬೆಂಗಳೂರು

ಬೇಕಾಗುವ ಸಾಮಗ್ರಿಗಳು

  1. ಮೊಳಕೆ ಕಟ್ಟಿದ ಹೆಸರುಕಾಳು – 1 ಕಪ್
  2. ಈರುಳ್ಳಿ – ಕಾಲು ಕಪ್
  3. ಟೊಮೇಟೊ – ಕಾಲು ಕಪ್
  4. ಸವತೇಕಾಯಿ – ಕಾಲು ಕಪ್
  5. ನಿಂಬೆ ರಸ – 2 ಸ್ಪೂನ್
  6. ಮೆಣಸಿನ ಪುಡಿ – ಅರ್ಧ ಸ್ಪೂನ್
  7. ಉಪ್ಪು ರುಚಿಗೆ

ಮಾಡುವ ವಿಧಾನ

ಒಂದು ಬೌಲ್ನಲ್ಲಿ ಮೇಲಿನ ಎಲ್ಲಾ ಪದಾರ್ಥಗಳನ್ನು ಹಾಕಿ ಮಿಶ್ರಣ ಮಾಡಿ ಸವಿಯಿರಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version