ದಿನದ ಸುದ್ದಿ
ಗಣೇಶ ವಿಸರ್ಜನೆ : ಟ್ರಾಕ್ಟರ್ ಗೆ ವಿದ್ಯುತ್ ತಂತಿ ತಗುಲಿ ಓರ್ವ ಸಾವು
ಸುದ್ದಿದಿನ ಡೆಸ್ಕ್ : ಶಿರಾ ತಾಲ್ಲೂಕಿನ ಕೊಟ್ಟಿ ಗ್ರಾಮದಲ್ಲಿ ಗಣೇಶ ವಿಸರ್ಜನೆ ಸಮಯದಲ್ಲಿ ಕೆರೆ ಏರಿ ಬಳಿ ವಿದ್ಯುತ್ ತಂತಿ ಟ್ರಾಕ್ಟರ್ ಗೆ ತಗುಲಿ ಸ್ಥಳದಲ್ಲಿಯೇ ಓರ್ವ ಸಾವನ್ನಪ್ಪಿದ್ದಾನೆ. ಮತ್ತೊರ್ವನ ಸ್ಥಿತಿ ಗಂಭೀರವಾಗಿದೆ. ಗ್ರಾಮದ ಸುರೇಶ್ (42) ಮೃತ ಹೊಂದಿದ ವ್ಯಕ್ತಿ. ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಸುದ್ದಿದಿನ.ಕಾಂ|ವಾಟ್ಸಾಪ್|9986715401