ದಿನದ ಸುದ್ದಿ6 years ago
ಗಣೇಶ ವಿಸರ್ಜನೆ : ಟ್ರಾಕ್ಟರ್ ಗೆ ವಿದ್ಯುತ್ ತಂತಿ ತಗುಲಿ ಓರ್ವ ಸಾವು
ಸುದ್ದಿದಿನ ಡೆಸ್ಕ್ : ಶಿರಾ ತಾಲ್ಲೂಕಿನ ಕೊಟ್ಟಿ ಗ್ರಾಮದಲ್ಲಿ ಗಣೇಶ ವಿಸರ್ಜನೆ ಸಮಯದಲ್ಲಿ ಕೆರೆ ಏರಿ ಬಳಿ ವಿದ್ಯುತ್ ತಂತಿ ಟ್ರಾಕ್ಟರ್ ಗೆ ತಗುಲಿ ಸ್ಥಳದಲ್ಲಿಯೇ ಓರ್ವ ಸಾವನ್ನಪ್ಪಿದ್ದಾನೆ. ಮತ್ತೊರ್ವನ ಸ್ಥಿತಿ ಗಂಭೀರವಾಗಿದೆ. ಗ್ರಾಮದ ಸುರೇಶ್...