ದಿನದ ಸುದ್ದಿ

ಕೊಡಗು ನೆರೆ ಪೀಡಿತ ಪ್ರದೇಶಗಳಲ್ಲಿ ಕಳ್ಳರ ಕೈಚಳಕ

Published

on

ಸುದ್ದಿದಿನ ಡೆಸ್ಕ್ | ಕೊಡಗಿನ ನೆರೆ ಪೀಡಿತ ಪ್ರದೇಶದಲ್ಲಿ ಕಳ್ಳತನ ಹೆಚ್ಚಾಗಿದೆ. ಜೋಡಪಾಲ ಸುತ್ತಾಮುತ್ತಲಿನ 40ಕ್ಕೂ ಹೆಚ್ಚು ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ.

ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಗ್ರಾಮಗಳು. ಒಂದೊಂದು ಮನೆಯ 20-30 ಹೆಂಚುಗಳನ್ನು ಇಳಿಸಿ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ನೆರೆ ಪ್ರದೇಶದಲ್ಲಿ ಕಳ್ಳತನ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿಷೇಧ ಪಡಿಸಲಾಗಿತ್ತು. ಸುಳ್ಯದ ಸಂಪಾಜೆ ಬಳಿ ಖಾಕಿ ಕಣ್ಗಾವಲು. ಕಳ್ಳತನ ಭಾಗದಲ್ಲಿ ಯಾರಾದರೂ ಚಲಿಸಿದ್ದಲ್ಲಿ ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version