ದಿನದ ಸುದ್ದಿ

ಈ ದಿನ ಮಳೆ ಎಷ್ಟು..? ಬಿಸಿಲೆಷ್ಟು..?

Published

on

ಸುದ್ದಿದಿನ ಡೆಸ್ಕ್ : ರಾಜ್ಯದ ಒಳನಾಡಿನ ಹಲವೆಡೆ, ಕರಾವಳಿಯ ಕೆಲವೆಡೆ ಹಾಗೂ ಉತ್ತರ ಒಳನಾಡಿನ ಒಂದೆರೆಡುಕಡೆ ಮಳೆಯಾಗಿದೆ.

ಅತಿಹೆಚ್ಚು ಹಾಸನದಲ್ಲಿ 6, ಧಾರವಾಡ, ಚಿತ್ರದುರ್ಗ ದಲ್ಲಿ 4, ಲಕ್ಷ್ಮೇಶ್ವರ, ಕೆ.ಆರ್.ನಗರ, ಕೃಷ್ಣರಾಜಪೇಟೆ, ಮದ್ದೂರು, ಹಿರಿಯೂರು, ಮಧುಗಿರಿಯಲ್ಲಿ ತಲಾ 3 ಸೆಂಟಿಮೀಟರ್ ನಷ್ಟು ಮಳೆಯಾಗಿದೆ.

ಅತಿ ಹೆಚ್ಚಿನ ಉಷ್ಣಾಂಶ ವಿಜಯ ಪುರದಲ್ಲಿ 40.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ. ಮಳೆ/ಗುಡುಗುಸಹಿತ ಬಹಳಷ್ಟು ಮಳೆಯಾಗುವ ಸಾಧ್ಯತೆ. ಗರಿಷ್ಟ33, ಕನಿಷ್ಟ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ನಿರೀಕ್ಷೆ ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version