ದಿನದ ಸುದ್ದಿ
ದೆಹಲಿ : ಗಣರಾಜ್ಯೋತ್ಸವ ವೀಕ್ಷಿಸಲು ಬುಡಕಟ್ಟು ಸಮುದಾಯದ ಇಬ್ಬರು ಆಯ್ಕೆ
ಸುದ್ದಿದಿನ ಡೆಸ್ಕ್ : ಜನವರಿ 26ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭವನ್ನು ವೀಕ್ಷಿಸಲು ಬುಡಕಟ್ಟು ಸಮುದಾಯದ ರಾಜ್ಯದ ಪ್ರತಿನಿಧಿಯಾಗಿ ರಾಜ್ಯ ಮಲೆಕುಡಿಯ ಸಂಘದ ಗೌರವ ಸಲಹೆಗಾರರಾದ ಶ್ರೀಮತಿ ‘ವಸಂತಿ ನೆಲ್ಲಿಕಾರು’ ಹಾಗೂ ಕೃಷ್ಣಪ್ಪ ಆಯ್ಕೆಯಾಗಿದ್ದು,ಜನವರಿ 21ರಂದು ನವದೆಹಲಿಗೆ ತೆರಳುತ್ತಿದ್ದಾರೆ ಎಂದುಸಂಘಟನಾ ಕಾರ್ಯದರ್ಶಿ ಗಂಗಾಧರ ಈದುರಾಜ್ಯ ಮಲೆಕುಡಿಯ ಸಂಘ,ಕರ್ನಾಟಕ ಇವರು ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401