ಲೈಫ್ ಸ್ಟೈಲ್
ರೆಸಿಪಿ | ಜೀರಿಗೆ ಮಜ್ಜಿಗೆ ಕುಡಿಯಿರಿ ; ಜೀರ್ಣಕ್ರಿಯೆ ಹೆಚ್ಚಿಸಿಕೊಳ್ಳಿರಿ
- ಶಶಿಕಲಾ ಸುನೀಲ್, ಗಾಯಕಿ,ಬೆಂಗಳೂರು
ಬೇಕಾಗುವ ಸಾಮಗ್ರಿಗಳು
- ಮಜ್ಜಿಗೆ – 1 ಲೀಟರ್
- ಜೀರಿಗೆ – ಅರ್ಧ ಸ್ಪೂನ್
- ತುಪ್ಪ – 1 ಹನಿ
- ಉಪ್ಪು ರುಚಿಗೆ
ಮಾಡುವ ವಿಧಾನ
ಅರ್ಧ ಸ್ಪೂನ್ ಜೀರಿಗೆಗೆ 1 ಹನಿ ತುಪ್ಪ ಹಾಕಿ ಹುರಿದು ತಣ್ಣಗಾದ ನಂತರ ಕುಟ್ಟಿ ಪುಡಿಮಾಡಿ ಕಡೆದ ಮಜ್ಜಿಗೆಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸವಿಯಿರಿ.ಬೇಸಿಗೆಯಲ್ಲಿ ದೇಹಕ್ಕೆ ತಂಪು ಹಾಗೂ ಜೀರ್ಣ ಕ್ರಿಯೆಗೆ ತುಂಬಾ ಸಹಕಾರಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243