ದಿನದ ಸುದ್ದಿ
ರಾಜ್ಯ ಬಜೆಟ್ | ಪ್ರವಾಹದಿಂದ ತತ್ತರಿಸಿರುವ ಕೊಡಗಿಗೆ ದಕ್ಕಿದ್ದಿಷ್ಟು..!
ಸುದ್ದಿದಿನ, ಬೆಂಗಳೂರು : ರಾಜ್ಯ ಬಜೆಟ್‌ನಲ್ಲಿ ಪ್ರವಾಹದಿಂದ ತತ್ತರಿಹೋದ ಕೊಡಗಿಗೆ ಮೈತ್ರಿ ಸರ್ಕಾರ ಕೊಟ್ಟ ಅನುದಾನ.
ಅನುದಾನ
- ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ 450 ಬೆಡ್ ಸಾಮರ್ಥ್ಯದ ಆಸ್ಪತ್ರೆಗೆ100 ಕೋಟಿ.
- ಕೊಡವ, ತುಳು, ಕೊಂಕಣಿ ಭಾಷಾ ಸಿನೆಮಾಗಳ ಪ್ರೋತ್ಸಾಹಕ್ಕೆ ವಿಶೇಷ ಅನುದಾನ.
- ಕೊಡಗು ಪುನರ್ ನಿರ್ಮಾಣ ಅಭಿವೃದ್ಧಿ ಪ್ರಾಧಿಕಾರದ ದೈನಂದಿನ ಚಟುವಟಿಕೆಗಳಿಗೆ 2 ಕೋಟಿ ರೂ.
- ಕೊಡವ ಸಮಾಜದ ಅಭಿವೃದ್ಧಿಗೆ 10ಕೋಟಿ ರೂ.
- ಕಂದಾಯ ಇಲಾಖೆಯಿಂದ ಕೊಡಗಿನಲ್ಲಿ ಡ್ರೋಣ್ ಮೂಲಕ ಮರು ಸರ್ವೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401