ದಿನದ ಸುದ್ದಿ
ನೇಪಾಳದ ಶಾಂತಿ ಶೃಂಗ ಸಮ್ಮೇಳನದಲ್ಲಿ ತರಳಬಾಳು ಶ್ರೀ ವಿಷಯ ಮಂಡನೆ
ಸುದ್ದಿದಿನ,ನೇಪಾಳ ಕಠ್ಮಂಡು :ASIA PACIFIC SUMMIT 2018 ಇವರು ಆಯೋಜಿಸಿರುವ ನಮ್ಮ ಕಾಲದಲ್ಲಿ ಪ್ರಚಲಿತ ಸವಾಲುಗಳು ಅಭಿವೃದ್ಧಿ ಮತ್ತು ಸಾರ್ವಜನಿಕ ಮೌಲ್ಯಗಳು ಹಾಗೂ ವಿಶ್ವ ಶಾಂತಿ ಶೃಂಗ ಸಮ್ಮೇಳನ, ಅಂತರಾಷ್ಟ್ರೀಯ ಧಾರ್ಮಿಕ ವಿಚಾರ ಸಂಕಿರಣದಲ್ಲಿ ಭಾರತ ದೇಶದ ಧಾರ್ಮಿಕ ಪ್ರತಿನಿಧಿಯಾಗಿ ಭಾಗವಹಿಸಿರುವ ಪರಮ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ವಿದ್ವತ್ ಸಂಪನ್ನಪೂರ್ಣವಾದ ವಿಷಯ ಮಂಡಿಸಿದರು.
ಸರ್ವಧರ್ಮಗಳ ವಿಶ್ವ ಧಾರ್ಮಿಕ ನೇತರಾರರ ಉಪಸ್ಥಿತಿಯಲ್ಲಿ ತರಳಬಾಳು ಶ್ರೀ ಗುರುವರ್ಯರ ಸಾನ್ನಿಧ್ಯ
ನೇಪಾಳ ಕಠ್ಮಂಡು, ದಿನಾಂಕ 1.12.18
ASIA PACIFIC SUMMIT 2018 ಇವರು ಆಯೋಜಿಸಿರುವ
ನಮ್ಮ ಕಾಲದಲ್ಲಿ ಪ್ರಚಲಿತ ಸವಾಲುಗಳು ಅಭಿವೃದ್ಧಿ ಮತ್ತು ಸಾರ್ವಜನಿಕ ಮೌಲ್ಯಗಳು ಹಾಗೂ ವಿಶ್ವ ಶಾಂತಿ ಶೃಂಗ ಸಮ್ಮೇಳನ , ಅಂತರಾಷ್ಟ್ರೀಯ ಧಾರ್ಮಿಕ ವಿಚಾರ ಸಂಕಿರಣದಲ್ಲಿ, ಭಾರತ ದೇಶದ ಧಾರ್ಮಿಕ ಪ್ರತಿನಿಧಿಯಾಗಿ ಭಾಗವಹಿಸಿರುವ ಪರಮ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿವರುಶ್ರೀ ಲಂಕಾ , ನ್ಯೂಜಲ್ಯಾಂಡ್, ಖಜಕೀಸ್ತಾನ್ ದೇಶಗಳಲ್ಲ ಧಾರ್ಮಿಕ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಭಾರತ ದೇಶದ ಗೌರವ ಪ್ರತಿನಿಧಿಯ ಸಾನ್ನಿಧ್ಯ ವಹಿಸಿದ್ದರು.
ಶಾಂತಿ ಶೃಂಗ ಸಮ್ಮೇಳನದಿ ತರಳಬಾಳು ಶ್ರೀ ಜಗದ್ಗುರುವರ್ಯರ ಶಾಂತಿ ಮಂತ್ರದ ಕಹಳೆ
ASIA PACIFIC SUMMIT 2018 ಇವರು ಆಯೋಜಿಸಿರುವ ನಮ್ಮ ಕಾಲದಲ್ಲಿ ಪ್ರಚಲಿತ ಸವಾಲುಗಳು ಅಭಿವೃದ್ಧಿ ಮತ್ತು ಸಾರ್ವಜನಿಕ ಮೌಲ್ಯಗಳು ಹಾಗೂ ವಿಶ್ವ ಶಾಂತಿ ಶೃಂಗ ಸಮ್ಮೇಳನ , ಅಂತರಾಷ್ಟ್ರೀಯ ಧಾರ್ಮಿಕ ವಿಚಾರ ಸಂಕಿರಣದಲ್ಲಿ, ಭಾರತ ದೇಶದ ಧಾರ್ಮಿಕ ಪ್ರತಿನಿಧಿಯಾಗಿ ಭಾಗವಹಿಸಿರುವ ಪರಮ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿವರು ಶಾಂತಿ ಮಂತ್ರದ ಸಂದೇಶದ ಸಾಂಕೇತಿಕ ನಿನಾದ ಹೊರಡಿಸಿದರು. ಶ್ರೀ ಲಂಕಾ,ನ್ಯೂಜಲ್ಯಾಂಡ್, ಖಜಕೀಸ್ತಾನ್ ದೇಶಗಳ ಧಾರ್ಮಿಕ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401