ಸುದ್ದಿದಿನ ಡೆಸ್ಕ್ : ಬರದ ನಾಡಿಗೆ ಭದ್ರೆ ಹರಿಸಿದ ಭಗೀರಥಸ್ವರೂಪಿ,ಚನ್ನಗಿರಿ,ತರೀಕೆರೆ,ಜಗಳೂರು,ಚಿತ್ರದುರ್ಗ, ದಾವಣಗೆರೆ ಮುಂತಾದ ಜಿಲ್ಲೆಗಳ ನೂರಾರು ಕೆರೆಗಳಿಗೆ ಪಾವನಗಂಗೆ ಉಣಿಸಿ, ಒಣಗಿ ನಿಂತಿದ್ದ ಸಾವಿರಾರೂ ಎಕರೆ ತೋಟಗಳನ್ನು ಉಳಿಸಿ, ಜನ-ಜಾನುವಾರು ಜೀವನದ ಸಂಕಷ್ಟಗಳಿಗೆ ಉದಾತ್ತ ಸಂಕಲ್ಪದ...
ಸುದ್ದಿದಿನ, ಸಿರಿಗೆರೆ: ದಕ್ಷಿಣ ಕೋರಿಯಾದ ಸಿಯೋಲ್ನಲ್ಲಿ ‘ಶಾಂತಿ, ಸದೃಢತೆ ಮತ್ತು ಮಾನವೀಯ ಸಂಬಂಧಗಳ ಅಭಿವೃದ್ಧಿ’ ವಿಷಯ ಕುರಿತು ಆಯೋಜಿಸಿರುವ ಜಾಗತಿಕ ಸಮ್ಮೇಳನದಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಲಿದ್ದಾರೆ. ಯೂನಿವರ್ಸಲ್ ಪೀಸ್ ಫೌಂಡೇಷನ್...
ಸುದ್ದಿದಿನ,ಸಿರಿಗೆರೆ: ಉತ್ಸವಗಳಿಂದ ಸಮಾಜದ ಅಭಿವೃದ್ಧಿ ಮಾಡುವುದಕ್ಕಿಂತ ಉತ್ಸವಗಳ ಸಾರ್ಥಕತೆಯ ನೆನಪಿಗೆ ಸಮಾಜದ ಅಭ್ಯುದಯಕ್ಕೆ ಶ್ರಮಿಸುವ ವಿಶೇಷ ಆಶಯ ಹೊಂದಿ ಆ ಕಾರ್ಯದಲ್ಲಿ ಯಶಸ್ಸು ಗಳಿಸಿದ ಕೀರ್ತಿ ತರಳಬಾಳು ಶ್ರೀ ಜಗದ್ಗುರುವರ್ಯರದು. ಪರಂಪರೆಗೆ ಮತ್ತು ಅಪಾರ ಶಿಷ್ಯಬಳಗದ...
ಸುದ್ದಿದಿನ,ಹುಬ್ಬಳ್ಳಿ : ನೂರು ತುಂಬಿದ ನಾಡೋಜ ಪಾಟೀಲ ಪುಟ್ಟಪ್ಪನವರನ್ನು ಅವರ ಹುಬ್ಬಳ್ಳಿಯ ನಿವಾಸದಲ್ಲಿ ಶ್ರೀ ತರಳಬಾಳು ಜಗದ್ಗುರು ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಶನಿವಾರ ಬೆಳಗ್ಗೆ ಭೇಟಿ ಮಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕನ್ನಡ...
ಸುದ್ದಿದಿನ,ಅರಸೀಕೆರೆ: ಆಧುನಿಕತೆಯ ನಾಗರಿಕ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದರು. ತಾಲೂಕು ಮಾಡಾಳು ಗ್ರಾಮದ ನಿರಂಜನ ಪೀಠದಲ್ಲಿ ಆಯೋಜಿಸಿದ್ದ ಲಿಂ. ಚಂದ್ರಶೇಖರ ಸ್ವಾಮೀಜಿಯವರ 12ನೇ...
ಸುದ್ದಿದಿನ ಡೆಸ್ಕ್ :ಗದುಗಿನ ಶಿವಾನಂದ ಕಲ್ಯಾಣ ಮಂಟಪದಲ್ಲಿ ಭಾನುವಾರ ಎಸ್.ಬಿ.ಸಂಶಿ ದಂಪತಿ ಅಭಿನಂದನಾ ಸಮಾರಂಭದಲ್ಲಿ ‘ಅಪರಂಜಿ’ ಗ್ರಂಥ ಬಿಡುಗಡೆಗೊಳಿಸಲಾಯಿತು. ಗದಗ: ‘ಉತ್ತರ ಕರ್ನಾಟಕದಲ್ಲೇ ಸುಸ ಜ್ಜಿತ ಆಯುರ್ವೇದ ಆಸ್ಪತ್ರೆ ಸ್ಥಾಪಿಸಿ, ಅದಕ್ಕೆ ವಿಶಿಷ್ಟ ರೂಪ ಕೊಟ್ಟ...
ಹುಬ್ಬಳ್ಳಿ, ಉಣಕಲ್ : ಹಿರಿಯ ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಗಳವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಶಿಕ್ಷಣ ಸಂಸ್ಥೆಗಳು ಮುನ್ನಡೆಯುತ್ತಿದ್ದು , ಗ್ರಾಮೀಣ ಭಾಗದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ...
ಸುದ್ದಿದಿನ ಡೆಸ್ಕ್ : ಬಹು ನಿರೀಕ್ಷೆಯ ಹೊಸ ಆಯಾಮದೊಂದಿಗೆ, ಮತ್ತೊಷ್ಟು ಬದಲಾವಣೆಗಳನ್ನು ಮೈ ತುಂಬಿಕೊಂಡು,ಸಾಂಸ್ಕೃತಿಕ ಕನ್ನಿಕೆಯ ಕುವರಿಯಂತಿರುವ “ತರಳಬಾಳು ಜಾನಪದ ಸಿರಿಸಂಭ್ರಮ” 350 ಮಕ್ಕಳು ಸಂಭ್ರಮ ಮತ್ತು ಅಪರಿಮಿತ ಉತ್ಸಾಹದಿ ಜಾನಪದ ಲೋಕಕ್ಕೆ ಸರ್ವರನ್ನು ಕರೆದೊಯ್ಯಲು...
ಸುದ್ದಿದಿನ,ನೇಪಾಳ ಕಠ್ಮಂಡು :ASIA PACIFIC SUMMIT 2018 ಇವರು ಆಯೋಜಿಸಿರುವ ನಮ್ಮ ಕಾಲದಲ್ಲಿ ಪ್ರಚಲಿತ ಸವಾಲುಗಳು ಅಭಿವೃದ್ಧಿ ಮತ್ತು ಸಾರ್ವಜನಿಕ ಮೌಲ್ಯಗಳು ಹಾಗೂ ವಿಶ್ವ ಶಾಂತಿ ಶೃಂಗ ಸಮ್ಮೇಳನ, ಅಂತರಾಷ್ಟ್ರೀಯ ಧಾರ್ಮಿಕ ವಿಚಾರ ಸಂಕಿರಣದಲ್ಲಿ ಭಾರತ...
ಸುದ್ದಿದಿನ,ಬೆಂಗಳೂರು: ಬೆಳೆ ವಿಮೆಗೆ ಸಂಬಂಧಿಸಿದಂತೆ ರೈತಾಪಿ ವರ್ಗಕ್ಕೆ ಅನ್ಯಾಯವಾಗಿದೆ ಎಂಬ ಕೂಗಿಗೆ ಸ್ಪಂದಿಸಿರುವ ಕೃಷಿ ಸಚಿವ ಶಿವಶಂಕರ ರೆಡ್ಡಿ, ಬಿಹಾರದಲ್ಲಿ ಅನುಷ್ಠಾನದಲ್ಲಿರುವ ರೈತಸ್ನೇಹಿ ವಿಮೆ ಯೋಜನೆ ಅಧ್ಯಯನಕ್ಕೆ ಅಧಿಕಾರಿಗಳ ತಂಡವನ್ನು ಅಲ್ಲಿಗೆ ಕಳುಹಿಸುವ ಭರವಸೆ ನೀಡಿದರು....