ದಿನದ ಸುದ್ದಿ3 years ago
ಕವಿವಿ 72ನೇ ಘಟಿಕೋತ್ಸವ | ಪತ್ರಿಕೋದ್ಯಮ ವಿಭಾಗದ ಸುಜಾತಾ ಜೋಡಳ್ಳಿ ಈ ಭಾರಿಯ ಚಿನ್ನದ ಹುಡುಗಿ
ಸುದ್ದಿದಿನ,ಧಾರವಾಡ: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸೂಳಿಕಟ್ಟಿ ಗ್ರಾಮ ಪಂಚಾಯತ ಡಿ ದರ್ಜೆ ನೌಕರರಾಗಿರುವ ನಾಗೇಶ ಜೋಡಳ್ಳಿ ಮತ್ತು ಗೃಹಿಣಿ ಮಹಾದೇವಿ ಅವರ ಮಗಳಾದ ಸುಜಾತ ಜೋಡಳ್ಳಿ ಅವರು ಎಂ.ಎ ಪತ್ರಿಕೋದ್ಯಮ ಪದವಿಯಲ್ಲಿ ಅತಿ ಹೆಚ್ಚು...