ಸೋಗಿ ವಿಶ್ವನಾಥ, ಪತ್ರಕರ್ತರು ದೇಶವನ್ನೆ ತಲ್ಲಣಗೊಳಿಸಿದ ಲಾಕ್ಡೌನ್ ನಡುವೆಯೇ ಹಳ್ಳಿಯಿಂದ ಪಟ್ಟಣಕ್ಕೆ ಆಗಮಿಸಿದ್ದ ವ್ಯಕ್ತಿ ನನಗೆ ಸಿಕ್ಕಿದ್ದ. ನಾನು ಸುಮ್ನೆ ಅವರನ್ನೊಮ್ಮೆ ಮಾತನಾಡಿಸಿದೆ, ‘ನಿಮ್ಮೂರಾಗ ಹೆಂಗೈತೆ’ ಅಂತ ಕೇಳಿದೆ, ಅದಕ್ಕೆ ಆ ವ್ಯಕ್ತಿ ಹೇಳಿದೆ, ನಮ್ಮೂರಾಗ...
ಕ್ರಾಂತಿರಾಜ್ ಒಡೆಯರ್ ಎಂ, ಸಹಾಯಕ ಪ್ರಾಧ್ಯಾಪಕರು,ಸೇಪಿಯೆಂಟ್ ಕಾಲೇಜು, ಮೈಸೂರು ಇನ್ನೇನು ಸೆಮಿಸ್ಟರ್ ಮುಗಿಯಲು ಕೆಲವೇ ದಿನಗಳಿದ್ದು, ವಿಶ್ವವಿದ್ಯಾನಿಲಯಗಳು ಪರೀಕ್ಷೆ ತಯಾರಿಯಲ್ಲಿ ತೊಡಗಿದ್ದ ಸಂದರ್ಭದಲ್ಲೇ ಕೋವಿಡ್ 19 ರೋಗ ಎಲ್ಲೆಡೆ ಹರಡುವ ಭೀತಿಯಿಂದ ಪಾಠ ಪ್ರವಚನೆಯ...
ಅರುಣ್ ನವಲಿ ಕಳೆದೊಂದು ದಿನದಿಂದ ರಾಜ್ಯಾದ್ಯಾಂತ ‘ ಹೆಲಿಕ್ಯಾಪ್ಟರ್ ಮನಿ‘ ಅನ್ನೋ ಶಬ್ದ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅದ್ರಲ್ಲೂ ಖಾಸಗಿ ವಾಹಿನಿಯೊಂದು ಹೆಲಿಕ್ಯಾಪ್ಟರ್ ನಿಂದಲೇ ಬಡವರಿಗೆ ಹಣ ಹಂಚಲಾಗುತ್ತದೆ, ಖುದ್ದು ಜನರ ಮನೆ ತಾರಸಿಗಳ ಮೇಲೆ...
ಡಾ. ಶಿವಶಂಕರ್. ವಿ.ಟಿ ಇಡೀ ಜಗತ್ತಿನಾದ್ಯಂತ ಕೋವಿಡ್19 ಆವರಿಸಿಕೊಂಡು ಮನುಷ್ಯನ ಬದುಕನ್ನ ಅಕ್ಷರಶಃ ಬಂಧಿಯಾಗಿಸಿದೆ. ಅಭಿವೃದ್ಧಿಯ ಅಮಲನ್ನ ಏರಿಸಿಕೊಂಡು ಅನಗತ್ಯ ಸ್ಪರ್ಧೆಗೆಳಿದಿದ್ದ ಅದೆಷ್ಟೋ ದೇಶಗಳು ಜನರ ಜೀವ ಉಳಿದರೆ ಸಾಕು ಎನ್ನುವಷ್ಟರ ಮಟ್ಟಕ್ಕೆ ಬಂದು ನಿಂತಿವೆ....
ಡಾ.ಕೆ.ಎ.ಓಬಳೇಶ್ ವಿಶ್ವದಾಧ್ಯಂತ ಇಂದುಡಾ.ಬಿ.ಆರ್.ಅಂಬೇಡ್ಕರ್ ಅವರ 129ನೇ ಜಯಂತಿಯನ್ನು ಆಚರಿಸುವ ಮೂಲಕ ಅವರ ಸಾಧನೆಯನ್ನು ಸ್ಮರಿಸಲಾಗುತ್ತಿದೆ. ಈ ನಡುವೆ ಭಾರತೀಯರು ಪ್ರತಿವರ್ಷ ವಿಜೃಂಭಣೆಯಿಂದ ಸಂವಿಧಾನಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಿಕೊಂಡು ಬಂದಿದ್ದಾರೆ. ಆದರೆ ಬಹುತೇಕ ಭಾರತೀಯರು...
ಸೋಮನಗೌಡ.ಎಸ್.ಎಂ, ಕಟ್ಟಿಗೆಹಳ್ಳಿ,9945986049 ಒಮ್ಮೆ ಕಣ್ಮುಚ್ಚಿ ಊಹಿಸಿಕೊಳ್ಳೋಣ…ಈಗ ಇಡೀ ವಿಶ್ವಕ್ಕೆ ಅಂಟಿರುವ ಕೊರೋನಾ ಮಹಾಮಾರಿಗೆ ವೈದ್ಯರು ಚಿಕಿತ್ಸೆ ಕೊಡದಿದ್ದರೆ ಏನಾಗಬಹುದು? ಅಬ್ಬಾ..! ಇಂತಹ ಒಂದು ಸಣ್ಣ ಯೋಚನೆ ಮನದ ಮೂಲೆಯಿಂದ ನುಸುಳಿ ಮೆದುಳಿಗೆ ತಟ್ಟಿದರೆ ಸಾಕು...
ಗಂಗಾಧರ ಬಿ ಎಲ್ ನಿಟ್ಟೂರ್ ನಿಜ ನಾವೀಗ ಸಂದಿಗ್ಧ ಮತ್ತು ಸಂಕಟದ ಪರಿಸ್ಥಿತಿಯಲ್ಲಿದ್ದೇವೆ. ಹೌದು, ಇದು ನಮಗಷ್ಟೇ ಅಲ್ಲ ಇಡೀ ಲೋಕಕ್ಕೇ ಬಂದೆರಗಿರುವ ಕಂಟಕ. ಆದರೆ ಈ ಸಮಯದಲ್ಲಿ ನಾವು ಈ ವಿಷಮ ಪರಿಸ್ಥಿತಿಯನ್ನು ಗೆಲ್ಲುವ...
ನಾ. ದಿವಾಕರ ಇಂದು ಮಧ್ಯಾಹ್ನ (ಬುಧವಾರ 01 ನೇ ತಾರೀಖು) ಕೆಲಸದ ನಿಮಿತ್ತ ಸ್ನೇಹಿತರ ಮನೆಗೆ ಹೋಗಿದ್ದೆ. (ಏಕೆ ಹೋಗಿದ್ದಿರಿ ಎನ್ನಬೇಡಿ, ಮಾಸ್ಕ್ ಧರಿಸಿ ಹೋಗಿದ್ದೆ ಅವರೂ ಮಾಸ್ಕ್ ಧರಿಸಿದ್ದರು-ಸುರಕ್ಷಿತ ವಲಯ ಎಂದಿಟ್ಟುಕೊಳ್ಳಿ) ಅಲ್ಲಿ ಮಾತಿನ...
ಸರಕಾರ ಅಂಕಿ-ಅಂಶಗಳಲ್ಲಿ ಏನೇ ಕಸರತ್ತು ಮಾಡಿದರೂ, 2019-20ರ ಹಣಕಾಸು ವರ್ಷದ ಜಿಡಿಪಿ ವೃದ್ಧಿದರ 5ಶೇ.ಕ್ಕಿಂತ ಹೆಚ್ಚಾಗುವ ಸಾಧ್ಯತೆ ಇಲ್ಲ ಎಂದು ಈಗ ರಾಷ್ಟ್ರೀಯ ಅಂಕಿ-ಅಂಶಗಳ ಕಚೇರಿ (ಎನ್ಎಸ್ಒ) ಹೇಳುತ್ತಿದೆ. ಇದು ಕಳೆದ 11 ವರ್ಷಗಳಲ್ಲೇ ಅತೀ...
ಅವೈಚಾರಿಕತೆ ಮತ್ತು ಕಾರ್ಪೊರೇಟ್-ಹಣಕಾಸು ಕುಳಗಳ ನಡುವೆ ಏರ್ಪಟ್ಟಿರುವ ಮೈತ್ರಿ ಕೂಟವು ಬಿಜೆಪಿ ಸರ್ಕಾರಕ್ಕೆ ಬಲ ಒದಗಿಸುತ್ತಿರುವುದನ್ನು ನಾವು ಕಾಣುತ್ತೇವೆ. ವಾಸ್ತವವಾಗಿ, ಇಂತಹ ಮೈತ್ರಿ ಕೂಟಗಳೇ ಎಲ್ಲ ಫ್ಯಾಸಿಸ್ಟ್ ತೆರನ ಸರ್ಕಾರಗಳಿಗೂ ಬಲ ತುಂಬುವ ಶಕ್ತಿಗಳು. ಇಂತಹ...
Notifications