ವಿವೇಕಾನಂದ.ಹೆಚ್.ಕೆ ಇತ್ತೀಚಿಗೆ ಒಬ್ಬ ಮಗ ಪಬ್ಜಿ ಎಂಬ ಮೊಬೈಲ್ ವಿಡಿಯೋ ಗೇಮ್ ಆಡಲು ಬಿಡದ ತಂದೆಯನ್ನೇ ಬರ್ಬರವಾಗಿ ಕೊಂದ. ಮತ್ತೊಂದು ಘಟನೆಯಲ್ಲಿ ಮಗಳು ತಮ್ಮ ಪ್ರೀತಿಗೆ ಅಡ್ಡಿಪಡಿಸಿದ ತಂದೆಯನ್ನೇ ಪ್ರಿಯಕರನೊಂದಿಗೆ ಸೇರಿ ಕೊಂದಳು. ಆಸ್ತಿ ಮತ್ತು...
ಗಣಿಗಾರಿಕೆ ಅಂತ ಬಂದಾಗ ನಮಗೆ ನೆನಪಾಗುವುದು ವ್ಯಾಪಾರ. ಜಗತ್ತಿನಲ್ಲಿ ಅತ್ಯಂತ, ಬಹುದೊಡ್ಡ ಲಾಭವನ್ನು ಮಾಡಿಕೊಳ್ಳುವ ಕೆಲಸ. ನಾವು ದೇಶದಲ್ಲಿ ಅತಿದೊಡ್ಡ ಶ್ರೀಮಂತರು ಯಾರೆಂದು ಗೂಗಲ್ನಲ್ಲಿ ನೋಡಿದರೆ, ಒಂದು ಸಾಫ್ಟ್ವೇರ್ ಕಂಪನಿಯವರು ಇರುತ್ತಾರೆ ಅಥವಾ ಈ ಗಣಿಗಾರಿಕೆಯ...
ಬ್ರಿಟಿಷರು ವ್ಯಾಪರದ ನೆಪದಲ್ಲಿ ಭಾರತಕ್ಕೆ ಬಂದು ನಮ್ಮನೆಲ್ಲ ತಮ್ಮ ಕರಾಳ ಕಪಿಮುಷ್ಟಿಯಲ್ಲಿಟ್ಟುಕೊಂಡು ಸುಮಾರು ಎರಡುವರೆ ಶತಮಾನಗಳ ಕಾಲ ನಮ್ಮನ್ನು ಆಳಿದ್ದೇ ಒಂದು ಅಳಿಸಲಾಗದ ಇತಿಹಾಸ. ಭಾರತದ ಪವಿತ್ರ ಮಣ್ಣಿನಲ್ಲಿ ಉದಹಿಸಿದ ಕಲಿಗಳ ತ್ಯಾಗ, ಬಲಿದಾನ ಹಾಗೂ...
ಫೇಸ್ ಬುಕ್ ನಲ್ಲಿರುವ ನನ್ನ ಅನೇಕ ಗೆಳೆಯರು ಆರ್ಥಿಕವಾಗಿ ದುರ್ಬಲರೆಂಬುದನ್ನು ನಾನು ಬಲ್ಲೆ. ಇಂಥ ಗೆಳೆಯರ/ಗೆಳತಿಯರ ಸಾಮಾಜಿಕ ಕಳಕಳಿ ಮಾತ್ರ ಅತ್ಯುನ್ನತ ಮಟ್ಟದ್ದು. ಮಾನವನ ಘನತೆಗೆ ಕುಂದು ತರುವ ಯಾವುದೇ ವಿಷಯಗಳ ಮೇಲೆ ಅವರೆಲ್ಲ ತುಂಬ...
ಸ್ನೇಹಿತರೆ, ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನಗಳನ್ನು ಕೊಡುವ ಆರ್ಟಿಕಲ್ ತ್ರೀ ಸವೆಂಟಿ ಇನ್ ಮುಂದೆ ಕಾಶ್ಮೀರಕ್ಕೆ ಅಪ್ಲಯ್ ಆಗುವುದಿಲ್ಲ. ಈಗ ಯಾರು ಬೇಕಾದರೂ ಯಾವಾಗ ಬೇಕಾದರೂಹೋಗಬಹುದು,ನೆಲೆಸಬಹುದು ,ಆಸ್ತಿ ಖರೀದಿ ಮಾಡಬಹುದು ನಿಮ್ಮದಾಗಿಸಿಕೊಳ್ಳಬಹುದು. ಆದರೆ ಇದೆಲ್ಲರ ಮಧ್ಯ ನಮಿಗೆ...
ಈಗ ಯಾರು ಬೇಕಾದರೂ ಕಾಶ್ಮೀರಕ್ಕೆ ಹೋಗಬಹುದು, ಸೈಟು ಮನೆ ಕೊಳ್ಳಬಹುದು, ಬಿಸ್ನೆಸ್ ನಡೆಸಬಹುದು ಎಂದು ಹಲವರು ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ. ಸ್ವಾತಂತ್ರ್ಯದ ನಂತರದಲ್ಲಿ ಭಾರತೀಯರಲ್ಲಿ ಬೆಳೆಸಲಾಗಿರುವ predator ಮನಸ್ಥಿತಿಯ ಪರಿಣಾಮ ಇದು. ಇದೇ ಪ್ರಿಡೇಟರ್ ಮನಸ್ಥಿತಿಯಿಂದ ಬೆಂಗಳೂರು...
ಸಾರ್ವಜನಿಕ ಆರೋಗ್ಯದ ಕುರಿತು ಸರ್ಕಾರದ ನಿರ್ಲಕ್ಷ್ಯ – ಒಂದು ತಾಜಾ ಅನುಭವ ಇದು ಮಳೆಗಾಲ ಎಂದೇ ತಿಳಿಯಬಹುದು! ರೈತರ ಜಮೀನುಗಳಿಗೆ ಬೇಕಾದಷ್ಟು, ನಮ್ಮ ನದಿಗಳು, ಅಣೆಕಟ್ಟೆಗಳು ತುಂಬುವಷ್ಟು ಮಳೆ ಬೀಳದಿದ್ದರೂ ಕಾಯಿಲೆ ತರುವ ಕ್ರಿಮಿಕೀಟಗಳಂತೂ ವೃದ್ಧಿಯಾಗಿರುವುದು...
ಎಲ್ಲರೂ ಹೇಳುತ್ತಾರೆ ಶೋಷಿತ ಸಮುದಾಯಗಳ ಏಳಿಗೆಗೆ ರಾಜಕೀಯ ಶಕ್ತಿ ಮಾಸ್ಟರ್ ಕೀ ಎಂದು. ಆದರೆ ವಾಸ್ತವ ಎಂದರೆ ಸದ್ಯದ ಜಾಗತೀಕರಣ ಮತ್ತು ಉದಾರೀಕರಣದ ಯುಗದಲ್ಲಿ ಆರ್ಥಿಕ ಶಕ್ತಿ ವಿಮೋಚನೆಯ ಪ್ರಬಲ ಅಸ್ತ್ರವಾಗುತ್ತದೆ. ಏಕೆಂದರೆ ರಾಜಕೀಯ ಅಧಿಕಾರ...
ಐದು ವರ್ಷಗಳ ಹಿಂದೆ ಭಾರೀ ಬಹುಮತದಿಂದ ಗೆದ್ದಿದ್ದ ಬಿಜೆಪಿ-ಎನ್ಡಿಎ ಸರಕಾರದ ನೇತೃತ್ವ ವಹಿಸಲಿದ್ದ ನರೇಂದ್ರ ಮೋದಿಯವರು ಸಂಸದ್ ಭವನದ ಸೆಂಟ್ರಲ್ ಹಾಲ್ನಲ್ಲಿ ತಮ್ಮ ಮೊದಲ ಭಾಷಣ ಮಾಡುವ ಮೊದಲು ಸಂಸದ್ ಭವನವನ್ನು ಅದರ ಮೆಟ್ಟಲಲ್ಲಿ ತಲೆಯಿಟ್ಟು...
ಕಳೆದ ಕೆಲವು ವರ್ಷಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಐಟಿ ಸೆಲ್ ಗಳು ಹೇಗೆ ಕೆಲಸ ಮಾಡಿವೆ ಎಂಬ ಒಂದು ಸಮೀಕ್ಷೆ ಮತ್ತು ಅವಲೋಕನ ನಡೆಸಿದರೆ ಕರ್ನಾಟಕದಲ್ಲಿ ಬಿಜೆಪಿ ಹೇಗೆ ಈ ಪ್ರಮಾಣದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಯಿತು...