ಬಹಿರಂಗ3 years ago
ಅವಳು ಲುಬೈನಾ
ಯೋಗೇಶ್ ಮಾಸ್ಟರ್ ಹಿಜಾಬು ಅವಳ ಸೌಂದರ್ಯವನ್ನು ಅವಿಸಿಟ್ಟಿರಲಿಲ್ಲ. ಬದಲಾಗಿ ಚೊಕ್ಕವಾಗಿ ಅಚ್ಚುಕಟ್ಟಾಗಿಸಿಟ್ಟಿತ್ತು. ಬಟ್ಟೆಯ ತೆರೆಯೊಡ್ಡುತ್ತಿದ್ದ ಕುತೂಹಲದ ಅಡಗುಕಟ್ಟೆಯ ಹಿಂದಿನಿಂದ ಅವಳ ಕಣ್ಣುಗಳೇ ನಗುತ್ತಿದ್ದವು. ಗೆಳತಿ ಮತ್ತು ಸಹಧರ್ಮೀಯಳಾಗಿದ್ದ ಆಸ್ಮಾ ಜೊತೆಗೇನೇ ಬರುತ್ತಿದ್ದದ್ದು, ಹೋಗುತ್ತಿದ್ದದ್ದು. “ಯೋಗಿ”...