ದಿನದ ಸುದ್ದಿ3 years ago
ವಿಡಿಯೋ | ಮನೆಗೆ ಮರಳಿದ ನಿಮಗೆ ಸ್ವಾಗತ : ಉಕ್ರೇನ್ ನಿಂದ ಹಿಂದಿರುಗಿದವರನ್ನು ಸ್ವಾಗತಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ
ಸುದ್ದಿದಿನ ಡೆಸ್ಕ್ : ಮನೆಗೆ ಮರಳಿದ ನಿಮಗೆ ಸ್ವಾಗತ! ನಿಮ್ಮ ಕುಟುಂಬಗಳು ಉಸಿರು ಬಿಗಿಹಿಡಿದು ಕಾಯುತ್ತಿವೆ. ನೀವು ತುಂಬಾ ಧೈರ್ಯ ತೋರಿದ್ದೀರಿ.ವಿಮಾನದ ಸಿಬ್ಬಂದಿಗೂ ಧನ್ಯವಾದ ಹೇಳೋಣ. ಹೀಗೆ ಯುದ್ಧ ಪೀಡಿತ ಉಕ್ರೇನ್ನಿಂದ ಹಿಂದಿರುಗುತ್ತಿದ್ದಂತೆ ಸಿಕ್ಕಿಬಿದ್ದ ವಿದ್ಯಾರ್ಥಿಗಳನ್ನು...