ದಿನದ ಸುದ್ದಿ3 years ago
ಯುವಜನತೆ ನವ ಚರಿತ್ರೆ ಬರೆಯಲಿ : ಡಾ. ಎ. ಬಿ ರಾಮಚಂದ್ರಪ್ಪ ಆಶಯ
ಸುದ್ದಿದಿನ, ದಾವಣಗೆರೆ : ದೇಶದ ಆಸ್ತಿ ಹಾಗೂ ಶಕ್ತಿಯಾದ ಯುವ ಜನತೆ ದುಶ್ಚಟ ಮತ್ತು ವ್ಯಕ್ತಿ ಆರಾಧನೆಗೆ ದಾಸರಾಗದೆ, ಬೌದ್ಧಿಕ ದಾರಿದ್ರ್ಯಕ್ಕೆ ತುತ್ತಾಗದೆ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಂಡು ಅಭಿವೃದ್ಧಿಗಾಗಿ ತಮ್ಮ ಶಕ್ತಿ ವಿನಿಯೋಗಿಸಿ ಶ್ರಮಿಸಬೇಕಿದೆ ಎಂದು...