ದಿನದ ಸುದ್ದಿ3 years ago
ಡಾ.ಕೆ.ಎ.ಓಬಳೇಶ್ ಅವರ “ವಿಮೋಚನೆಗಾಗಿ ತುಡಿದವರು” ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ
ಸುದ್ದಿದಿನ, ದಾವಣಗೆರೆ : ಡಾ.ಕೆ.ಎ.ಓಬಳೇಶ್ ರಚಿಸಿರುವ “ವಿಮೋಚನೆಗಾಗಿ ತುಡಿದವರು” ಬೀದಿ ನಾಟಕವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹರಿಹರ ತಾಲ್ಲೂಕು ಸಿರಿಗೆರೆ ಹಾಗೂ ಹೊನ್ನಾಳಿ ತಾಲ್ಲೂಕು ತರಗನಹಳ್ಳಿಯಲ್ಲಿ ಮೊದಲ ಪ್ರದರ್ಶನಕ್ಕೆ ಗುರುವಾರ ಚಾಲನೆ ನೀಡಲಾಯಿತು....